ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿಯ ಸದಾಶಿವರ ಮನೆಗೆ ಕಿಡಿಗೇಡಿಗಳು ಪೋಸ್ಟರ್ ಅಂಟಿಸಿದ್ದಾರೆ. ಅವ್ಯಾಚ ಪದ ಮತ್ತು ಏಕವಚನದಲ್ಲಿ ನಿಂದನೆ ಪದ ಬಳಕೆಮಾಡಿ ಕೆಲವರು ಪೋಸ್ಟರ್ ಅಂಟಿಸಿದ್ದಾರೆ. ಇದೇ ನಿನ್ನ ಸಂಸ್ಕೃತಿ ಎಂದು ಪದ ಬಳಕೆ ಪೋಸ್ಟರ್ ಅಂಟಿಸಿದ್ದನ್ನ ಪೊಲೀಸ್ರು ಹೋಗಿ ತೆರವು ಮಾಡಿದ್ರಾರೆ. ರಮೇಶ್ ಜಾಜರಿಹೋಳಿ ಮತ್ತು ಡಿಕೆಶಿ ನಡುವೆ ರಾಜಕೀಯ ಸಮರ ಎದ್ದಿದ್ದು ಇದೇ ಉದ್ದೇಶಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್ ಅಂಟಿಸಿದ್ರಾ ಎಂಬ ಅನುಮಾನ ಮೂಡಿದೆ. ಸದ್ಯ ಸ್ತಳಕ್ಕೆ ಸದಾಶಿವನರ ಪೊಲೀಸ್ರು ಹಾಗೂ ಶೇಷಾದ್ರಿ ಪುರ ಉಪ ವಿಭಾಗ ಎಸಿಪಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.