ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಸ್ತುತ, ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಲೀಟರ್‌ಗೆ 89.62 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.31 ರೂ ಮತ್ತು ಡೀಸೆಲ್ 94.27 ರೂ.
ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಮತ್ತೊಂದೆಡೆ, ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು 102.63 ರೂ ಮತ್ತು ಡೀಸೆಲ್ ರೂ 94.24 ಕ್ಕೆ ಮಾರಾಟ ಮಾಡಲಾಗುತ್ತಿದೆ.
ಇಂದು ರಾಜ್ಯದ ಚಿಕ್ಕಮಗಳೂರು ಮತ್ತು ಚಿತ್ರದುರ್ಗಗಳೆರಡನ್ನು ಹೊರತು ಪಡಿಸಿದರೆ ಇಂಧನ ಬೆಲೆ ಎಲ್ಲೆಡೆ ಎಂದಿನಂತೆ ಒಂದೇ ತೆರನಾದ ಗತಿಯಲ್ಲಿದ್ದು ಕೆಲ ಪೈಸೆಗಳಷ್ಟು ವ್ಯತ್ಯಾಸವನ್ನಷ್ಟೇ ನೋಡಬಹುದಾಗಿದೆ. ಇಂದು ರಾಜ್ಯದ ಚಿಕ್ಕಮಗಳೂರು ಮತ್ತು ಚಿತ್ರದುರ್ಗಗಳೆರಡನ್ನು ಹೊರತು ಪಡಿಸಿದರೆ ಇಂಧನ ಬೆಲೆ ಎಲ್ಲೆಡೆ ಎಂದಿನಂತೆ ಒಂದೇ ತೆರನಾದ ಗತಿಯಲ್ಲಿದ್ದು ಕೆಲ ಪೈಸೆಗಳಷ್ಟು ವ್ಯತ್ಯಾಸವನ್ನಷ್ಟೇ ನೋಡಬಹುದಾಗಿದೆ.
ಆದರೆ ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 1 ರೂ . 11 ಪೈಸೆಗಳಷ್ಟು ಇಳಿದರೆ ಚಿತ್ರದುರ್ಗದಲ್ಲಿ 1 ರೂ. 7 ಪೈಸೆಗಳಷ್ಟು ಏರಿಕೆಯಾಗಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಈ ಇಂಧನಗಳ ಬೆಲೆ ಡೈನಾಮಿಕ್ ಆಗಿದ್ದು 2017 ರಿಂದ ಇವುಗಳ ಬೆಳೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ನಿತ್ಯದ ಅಪ್ಡೇಟ್ ಸಾಕಷ್ಟು ನೆರವಿಗೆ ಬರಲಿದೆ ಎನ್ನಬಹುದು.
ಪ್ರಪಂಚದ ಪ್ರತಿಯೊಂದು ದೇಶಕ್ಕೂ ಇಂಧನದ ಅವಶ್ಯಕತೆಯಿದೆ. ವಾಹನಗಳಿಂದ ಹಿಡಿದು ಹಲವು ಕೈಗಾರಿಕಾ ಯಂತ್ರಗಳವರೆಗೂ ಅವು ಕಾರ್ಯ ನಿರ್ವಹಿಸಲು ಪೆಟ್ರೋಲ್ ಮತ್ತು ಡಿಸೆಲ್ ಇಂಧನಗಳ ಅಗತ್ಯತೆ ಹಾಗೂ ಅವಶ್ಯಕತೆ ಇದೆ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳು ಅತ್ಯಂತ ಮಹತ್ವ ಹೊಂದಿದ್ದು ಆಗಾಗ ಇವುಗಳನ್ನು ದ್ರವರೂಪದಲ್ಲಿರುವ ಬಂಗಾರ ಎಂತಲೂ ಕರೆಯಲಾಗುತ್ತದೆ.
ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಯಾವುದೇ ತೈಲದ ನಿಕ್ಷೇಪಗಳಿಲ್ಲ. ಹಾಗಾಗಿ ಭಾರತ ತನ್ನ ಬೃಹತ್ ಪ್ರಮಾಣದ ಇಂಧನದ ಅವಶ್ಯಕತೆಯನ್ನು, ಕಚ್ಚಾ ತೈಲವನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಮೂಲಕ ಪೂರೈಸಿಕೊಳ್ಳುತ್ತದೆ.
ಬೆಂಗಳೂರುಸೇರಿದಂತೆದೇಶದಮಹಾನಗರಗಳಲ್ಲಿಇಂದಿನಪೆಟ್ರೋಲ್–ಡೀಸೆಲ್ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.99 ಆಗಿದ್ದರೆ ಡೀಸೆಲ್ ದರ ರೂ. 87.94 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24 ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದಜಿಲ್ಲೆಗಳಲ್ಲಿಇಂದಿನಪೆಟ್ರೋಲ್ದರಗಳು
ಬಾಗಲಕೋಟೆ – ರೂ. 102.68 (41 ಪೈಸೆ ಏರಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. ₹ 102.01 (00)
ಬೆಳಗಾವಿ – ರೂ. 102.13 (41 ಪೈಸೆ ಇಳಿಕೆ)
ಬಳ್ಳಾರಿ – ರೂ. ₹ 103.78 (84 ಪೈಸೆ ಏರಿಕೆ)
ಬೀದರ್ – ರೂ. 102.28 (47 ಪೈಸೆ ಇಳಿಕೆ)
ವಿಜಯಪುರ – ರೂ. 102.12 (12 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.10 (37 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.69 (43 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 102.36 (1 ರೂ. 11 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 104.41 (1 ರೂ. 7 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 101.57 (34 ಪೈಸೆ ಇಳಿಕೆ)
ದಾವಣಗೆರೆ – ರೂ. 103.46 (50 ಪೈಸೆ ಇಳಿಕೆ)
ಧಾರವಾಡ – ರೂ. 101.71 (14 ಪೈಸೆ ಇಳಿಕೆ)
ಗದಗ – ರೂ. 102.25 (28 ಪೈಸೆ ಇಳಿಕೆ)
ಕಲಬುರಗಿ – ರೂ. 101.71 (71 ಪೈಸೆ ಇಳಿಕೆ)
ಹಾಸನ – ರೂ. 102.13 (5 ಪೈಸೆ ಇಳಿಕೆ)
ಹಾವೇರಿ – ರೂ. 102.41 (11 ಪೈಸೆ ಏರಿಕೆ)
ಕೊಡಗು – ರೂ. 103.44 (00)
ಕೋಲಾರ – ರೂ. 101.81 (6 ಪೈಸೆ ಇಳಿಕೆ)
ಕೊಪ್ಪಳ – ರೂ. 103.05 (19 ಪೈಸೆ ಏರಿಕೆ)
ಮಂಡ್ಯ – ರೂ. 101.50 (38 ಪೈಸೆ ಇಳಿಕೆ)
ಮೈಸೂರು – ರೂ. 101.50 (25 ಪೈಸೆ ಇಳಿಕೆ)
ರಾಯಚೂರು – ರೂ. 101.84 (36 ಪೈಸೆ ಇಳಿಕೆ)
ರಾಮನಗರ – ರೂ. 102.40 (15 ಪೈಸೆ ಏರಿಕೆ)
ಶಿವಮೊಗ್ಗ – ರೂ. 103.26 (00)
ತುಮಕೂರು – ರೂ. 102.45 (52 ಪೈಸೆ ಇಳಿಕೆ)
ಉಡುಪಿ – ರೂ. 101.50 (47 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 102.49 (48 ಪೈಸೆ ಏರಿಕೆ)
ವಿಜಯನಗರ – ರೂ. 102.89 (31 ಪೈಸೆ ಇಳಿಕೆ)
ಯಾದಗಿರಿ – ರೂ. 102.43 (1 ಪೈಸೆ ಇಳಿಕೆ)
ಕರ್ನಾಟಕದಜಿಲ್ಲೆಗಳಲ್ಲಿಇಂದಿನಡೀಸೆಲ್ದರಗಳು
ಬಾಗಲಕೋಟೆ – ರೂ. 88.59
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.95
ಬೆಳಗಾವಿ – ರೂ. 88.09
ಬಳ್ಳಾರಿ – ರೂ. 89.58
ಬೀದರ್ – ರೂ. 88.23
ವಿಜಯಪುರ – ರೂ. 88.07
ಚಾಮರಾಜನಗರ – ರೂ. 88.04
ಚಿಕ್ಕಬಳ್ಳಾಪುರ – ರೂ. 87.67
ಚಿಕ್ಕಮಗಳೂರು – ರೂ. 88.19
ಚಿತ್ರದುರ್ಗ – ರೂ. 90.03
ದಕ್ಷಿಣ ಕನ್ನಡ – ರೂ. 87.52
ದಾವಣಗೆರೆ – ರೂ. 89.17
ಧಾರವಾಡ – ರೂ. 87.71
ಗದಗ – ರೂ. 88.20
ಕಲಬುರಗಿ – ರೂ. 87.71
ಹಾಸನ – ರೂ. 87.96
ಹಾವೇರಿ – ರೂ. 88.34
ಕೊಡಗು – ರೂ. 89.12
ಕೋಲಾರ – ರೂ. 87.77
ಕೊಪ್ಪಳ – ರೂ. 88.91
ಮಂಡ್ಯ – ರೂ. 87.49
ಮೈಸೂರು – ರೂ. 87.49
ರಾಯಚೂರು – ರೂ. 87.84
ರಾಮನಗರ – ರೂ. 88.31
ಶಿವಮೊಗ್ಗ – 89.04
ತುಮಕೂರು – ರೂ. 88.36
ಉಡುಪಿ – ರೂ. 87.46
ಉತ್ತರ ಕನ್ನಡ – ರೂ. 88.36
ವಿಜಯನಗರ – ರೂ. 88.77
ಯಾದಗಿರಿ – ರೂ. 88.36
ಕಚ್ಚಾ ತೈಲ ಎಂಬುದು ಸಮುದ್ರದ ಭೂಗರ್ಭದಾಳದಲ್ಲಿ ದೊರೆಯುವಂತಹ ಒಂದು ನೈಸರ್ಗಿಕ ಸಂಪನ್ಮೂಲವಾಗಿದೆ. ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಕಚ್ಚಾ ತೈಲ ದೊರೆಯುವ ನಿಕ್ಷೇಪಗಳಿವೆ. ಹಾಗಾಗಿ ಈ ಅಪರೂಪದ ಶಕ್ತಿಯ ಮೂಲಕ್ಕೆ ಜಗಾತ್ತಿನಾದ್ಯಂತ ಅಪಾರವಾದ ಬೇಡಿಕೆಯಿದೆ