ನೂತನ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂವರು ಸಚಿವರಿಗೆ ವಿಧಾನಸೌಧ/ ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಕರ್ನಾಟಕ ಸರ್ಕಾರದ ನೂತನ ಸಂಪುಟ ದರ್ಜೆ ಸಚಿವರುಗಳಾಗಿ ಪ್ರಮಾಣವಚನ ಸ್ವೀಕರಿಸಿರುವ ಮಾನ್ಯ ಸಂಪುಟ ದರ್ಜೆ ಸಚಿವರುಗಳಿಗೆ ವಿಧಾನಸೌಧ / ವಿಕಾಸೌಧ ಕಟ್ಟಡದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡುವ ಬಗ್ಗೆ ಪರಿಶೀಲಿಸಿ ಆದೇಶ ಹೊರಡಿಸಲಾಗಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಧಾನಸೌಧ / ವಿಕಾಸಸೌಧ ಕಟ್ಟಡದಲ್ಲಿ ಈ ಕೆಳಕಂಡಂತೆ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶಿಸಿದ್ದಾರೆ.

1) ಕೆಜೆ ಜಾರ್ಜ್ , ಸಂಪುಟ ದರ್ಜೆ ಸಚಿವರು – ವಿಧಾನಸೌಧ ಕೊ.ಸಂ 317-31 ಎ
2) ಎಂಬಿ ಪಾಟೀಲ್, ಸಂಪುಟ ದರ್ಜೆ ಸಚಿವರು ವಿಧಾನಸೌಧ ಕೊ,ಸಂಖ್ಯೆ 344-344-ಎ.
3) ಜಮೀರ್ ಅಹಮದ್, ವಿಕಾಸಸೌಧ ಕೊ.ಸಂಖ್ಯೆ 143-146

Loading

Leave a Reply

Your email address will not be published. Required fields are marked *