ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತರಕಾರಿಗಳ ಬೆಲೆ

ಬೆಂಗಳೂರು: ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಟೊಮೆಟೊ ಬೆಲೆದಿನದಿಂದ ದಿನಕ್ಕೆ ದುಬಾರಿತಾಗುತ್ತಿದ್ದು, 15 ದಿನಗಳಿಂದ ಶತಕ ಮೀರಿದೆ.  ಇಂದು ಕೂಡ ಟೊಮೆಟೊ ಬೆಲೆ 120 ರ ಗಡಿದಾಟಿದೆ. ಟೊಮೆಟೊ – 112 ರಿಂದ 123 ರೂ., ಈರುಳ್ಳಿ‌- 26 ರಿಂದ 29 ರೂ., ಹಸಿರು ಮೆಣಸಿನಕಾಯಿ- 60 ರಿಂದ 66 ರೂ., ಬೀಟ್ರೂಟ್- 56 ರಿಂದ 62 ರೂ., ಆಲೂಗಡ್ಡೆ- 36 ರಿಂದ 39 ರೂ., ಬೇಬಿ ಕಾರ್ನ್ – 68 ರಿಂದ 75 ರೂ.,

ದಪ್ಪ‌ಮೆಣಸಿನ‌ಕಾಯಿ – 51 ರಿಂದ 56 ರೂ., ಹುರುಳಿಕಾಯಿ – 46 ರಿಂದ 51 ರೂ., ಕ್ಯಾರೆಟ್ – 59 ರಿಂದ 65 ರೂ., ಹೂ ಕೂಸು – 17 ರಿಂದ 19 ಒಂದಕ್ಕೆ ರೂ., ನುಗ್ಗೆಕಾಯಿ – 104 ರಿಂದ 114 ರೂ., ದಪ್ಪ ಬದನೆಕಾಯಿ‌- 26 ರಿಂದ 49 ರೂ., ಬೆಳ್ಳುಳ್ಳಿ- 133 ರಿಂದ 147 ರೂ., ಶುಂಠಿ – 86 ರಿಂದ 95 ರೂ., ಬಟಾಣಿ – 95 ರಿಂದ 105 ರೂ., ಬೆಂಡೆಕಾಯಿ- 44 ರಿಂದ 48 ರೂ., ಮೂಲಂಗಿ – 38 ರಿಂದ 42 ರೂ. ಆಗಿದೆ.

Loading

Leave a Reply

Your email address will not be published. Required fields are marked *