ಹೈದರಾಬಾದ್‌: ತರಬೇತಿ ವಿಮಾನವೊಂದು ತೆಲಂಗಾಣದ ಮೇದಕ್‌ ಜಿಲ್ಲೆಯ ತೂಪ್ರಾನ್‌ನ ರಾವೆಲ್ಲಿ ಗ್ರಾಮದಲ್ಲಿ ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌’ಗಳು ಸಾವನ್ನಪ್ಪಿದ್ದಾರೆ. […]

Loading