ಬೆಂಗಳೂರು: ಅನುಮಾನ ಎಂಬ ಭೂತ ಯಾರನ್ನಾದರೂ ಕಾಡಿದರೇ ಅದು ಒಂದು ಕುಟುಂಬವನ್ನೇ ಬಲಿತೆಗೆದುಕೊಳ್ಳುವುದು ಗ್ಯಾರಂಟಿ. ಹಾಗೆ ಬೆಂಗಳೂರಲ್ಲಿ ಅನುಮಾನಕ್ಕೆ ಹೆಂಡ್ತಿಯನ್ನೇ ಕೊಂಡಿರುವ ಘಟನೆ ನಡೆದಿದೆ.
ಹೌದು ಬೆಂಗಳೂರಲ್ಲಿ ಪತ್ನಿಯನ್ನ ಹತ್ಯೆಗೈದ್ದುಅತ್ತೆಗೆ ಕರೆ ಮಾಡಿ ನಿಮ್ಮ ಮಗಳನ್ನ ಕೊಲೆ ಮಾಡಿದ್ದೇನೆ ಎಂದು ಹೇಳಿರುವ ಅಳಿಯ.
ಈ ಘಟನೆ ಮೂಡಲಪಾಳ್ಯದ ಶಿವಾನಂದನಗರದಲ್ಲಿ ನಡೆದಿದೆ.
ಪತಿ ಶಂಕರ್ ಎಂಬುವವರಯ ಪತ್ನಿ ಗೀತಾ (33) ಕೊಲೆ ಮಾಡಿ ಅತ್ಯಾತೆಗೆ ರಾಜಾರೋಷವಾಗಿ ಕೊಲೆ ಮಾಡಿದ್ದದೇನೆ ಎಂದು ಹೇಳಿದ್ದಾನೆ. ನನ್ನ ಹೆಂಡ್ತಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಶಂಕೆಯಿಂದ ಕೊಲೆಗೈದಿರುವ ಪಾಫಿ ಪತಿ.
ಪತ್ನಿ ಗೀತಾಳನ್ನು ಕೊಲೆ ಮಾಡಿ ಸೋಫಾ ಸೆಟ್ ಮೇಲೆ ಶವ ತಂದಿಟ್ಟ ಪತಿ ರಾಯ. ಆನಂತರ ಸ್ಥಳಕ್ಕೆ ಚಂದ್ರಾ ಲೇಔಟ್ ಪೊಲೀಸರ ಭೇಟಿ, ನೀಡಿ ಆರೋಪಿ ಶಂಕರ್ ನನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.