ಬೆನ್ನು ನೋವಿನಿಂದ ಬಳಲುತ್ತಿದ್ದಿರಾ: ಸುಲಭ ಚಿಕಿತ್ಸೆ: ನಿರ್ಲಕ್ಷ್ಯ ಬೇಡ

ಸಮರ್ಪಕ ಜೀವನ ಶೈಲಿಯಿಂದ ಕಾಡುವ ಸಮಸ್ಯೆಗಳಲ್ಲಿ ಬೆನ್ನು ನೋವು ಸಹ ಒಂದು. ಜಗತ್ತಿನಾದ್ಯಂತ ಶೆ. 80ರಷ್ಟು ಜನರು ಇದರಿಂದ ಬಳಲುತ್ತಿದ್ದು , ಈಗ 20ರಿಂದ 40 ವರಷದವರಲ್ಲಿ ಬೆನ್ನು ನೋವು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಈ ಲಕ್ಞಣಗಳಿಗೆ ಅನುಸಾರವಾಗಿ ಬೆನ್ನು ನೋವನ್ನು Disc bulge, Herniated disc, Sciatica, spondylosis, ಅನ್ಯೂಲರ್‌ ಟಿಯರ್‌, ಆಂಕೈಲೋಸಿಂಗ್‌ ಎಂಬ ವಿಧಗಳನ್ನು ಗುರುತಿಸಲಾಗಿದೆ.

ಪ್ರಮುಖಲಕ್ಷಣ

ಸಾಧಾರಣದಿಂದ ತೀವ್ರ ಸೊಂಟ ನೋವು, ಸೊಂಟ ಹಿಡಿದುಕೊಳ್ಳುವುದು, ಬೆನ್ನು ಮೂಳೆಗಳ ಜೊತೆಗೆ ನರಗಳು ಕೂಡ ವ್ಯಾಧಿಗೆ ಗುರಿಯಾಗುವುವು. ನೋವು ಸೊಂಟದಿಂದ ಫ್ರಾರಂಭವಾಗಿ ಪೃಷ್ಠದೊಳಗೆ, ಅಲ್ಲಿಂದ ತೊಡೆಗೆ ಕಾಲುಗಳಿಗೆ ಮತ್ತು ಪಾದಗಳವರೆಗೆ ವ್ಯಾಪಿಸುವುದು. ಕಾಲುಗಳಲ್ಲಿ ಸೆಳೆತ ಮರಗಟ್ಟುವಿಕೆ ಪಾದಗಳಲ್ಲಿ ಉರಿ ಇತ್ಯಾದಿಗಳು ಬೆನ್ನು ನೋವಿನ ಲಕ್ಷಣಗಳಾಗಿವೆ. ಎಕ್ಸ್ ರೇ, ಸಿಟಿ ಸ್ಕ್ಯಾನ್, ಎಂ ಆರ್ ಐ (MRI) ಇತ್ಯಾದಿಗಳಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು

ಸೌಖ್ಯರೊಬೋಟಿಕ್ಆರ್ಥೋಕೇರ್Soukhya robotic ortho care

ಸೌಖ್ಯರೊಬೋಟಿಕ್ಆರ್ಥೋಕೇರ್ ಕ್ಲಿನಿಕ್ ನಲ್ಲಿ ಬೆನ್ನು ನೋವು, ಸಯಾಟಿಕ, ಕಾಲು ಮರಗಟ್ಟುವಿಕೆ, ಪಾದಗಳ ಉರಿ ಮೊದಲಾದ ಸಮಸ್ಯೆಗಳ ಮೂಲ ಕಾರಣ ಗುರುತಿಸಿ ಚಿಕಿತ್ಸೆ ಕೊಡುವುದರಿಂದ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಬೆನ್ನೆಲುಬನ್ನು ಸದೃಢಗೊಳಿಸಿ ತಿರುಗಿ ಬೆನ್ನು ನೋವಿನ ಸಮಸ್ಯೆಗಳು ಬಾರದಂತೆ ಗುಣಪಡಿಸುವ ಅವಕಾಶವಿದೆ ಎಂದು ಸೌಖ್ಯರೊಬೋಟಿಕ್ಆರ್ಥೋಕೇರ್ ಸಂಸ್ಥೆಯ ತಜ್ಞರಾದ ಡಾ. ಗೌತಮ್ ಶ್ಯಾಂಭೋಗು ಹೇಳಿದ್ದಾರೆ. ಇದು ಅಡ್ಡ ಪರಿಣಾಮವಿಲ್ಲದ ಚಿಕಿತ್ಸೆ ಆಗಿದ್ದು, ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿ ಎಂದಿದ್ದಾರೆ.

ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಶಾಖೆಯನ್ನ ಹೊಂದಿದೆ

ಬೆನ್ನುನೋವುನಿವಾರಿಸಿ

*ಸಾಮಾನ್ಯವಾಗಿ ಬೆನ್ನು ನೋವು ಬಂದಾಗ ಹಿತವೆನಿಸಿದ ಬಂಗಿಯಲ್ಲಿ ನಿಲ್ಲಿ, ಕುಳಿತುಕೊಳ್ಳಿ ಅಥವಾ ಮಲಗಿ

*ಬೆನ್ನು ನೋವಿನಿಂದ ಬಳಲುವರು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಪ್ರತಿದಿನ ವ್ಯಾಯಾಮ ಮಾಡಬೇಕು

*ಒತ್ತಡ ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ ಪೋಷಕಾಂಶ ಯುಕ್ತ ಆಹಾರ ಸೇವಿಸಿ

Loading

Leave a Reply

Your email address will not be published. Required fields are marked *