SSLC ಪೂರಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ: ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ (SSLC Supplementary Examination) ಯ ವೇಳಾಪಟ್ಟಿ ಪ್ರಕಟಗೊಂಡಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂನ್ 12 ರಿಂದ ಜೂನ್ 19ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ. 

ಪೂರಕ ಪರೀಕ್ಷೆ ವೇಳಾಪಟ್ಟಿ ಇಂತಿದೆ..
ಜೂನ್ 12- ಪ್ರಥಮ ಭಾಷೆ
ಜೂನ್ 13- ವಿಜ್ಞಾನ
ಜೂನ್ 14- ದ್ವಿತೀಯ ಭಾಷೆ
ಜೂನ್ 15- ಸಮಾಜ ವಿಜ್ಞಾನ
ಜೂನ್ 16- ತೃತೀಯ ಭಾಷೆ
ಜೂನ್ 17- ಗಣಿತ

Loading

Leave a Reply

Your email address will not be published. Required fields are marked *