ನೂತನ ವಧು ವರರಿಂದ ವಿನೂತನವಾಗಿ ಶಿವಾಜಿ ಜಯಂತಿ ಆಚರಣೆ

ದಗ: ನೂತನ ವಧು ವರರಿಂದ ಛತ್ರಪತಿ ಶಿವಾಜಿ ಮಹರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸೋ ಮೂಲಕ ವಿನೂತನವಾಗಿ ಶಿವಾಜಿ ಜಯಂತಿ ಆಚರಣೆ ಮಾಡಿದ್ದಾರೆ.

ಗದಗ ನಗರದ ಶ್ರೀ ವೀರನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿಶಂಕರ ಮತ್ತು ಸಾಕ್ಷಿ ಮದುವೆ ಸಂಭ್ರಮವಿತ್ತು.

ಈ ನಡುವೆ ಮದುವೆ ಮಂಟಪದಲ್ಲಿ ಶಿವಾಜಿ ಜಯಂತಿ ಆಚರಣೆ ಮಾಡಿದ್ದಾರೆ.

 

Loading

Leave a Reply

Your email address will not be published. Required fields are marked *