ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ #ಜಿಗಣಿ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲಾಯಿತು. ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ಪ್ರಮುಖ ಬಡಾವಣೆಗಳಿಗೆ ಭೇಟಿ ನೀಡಿ ಜನರ ಬೆಂಬಲದ ಆಶೀರ್ವಾದ ಕೋರಿ ಮತಬಾಂಧವರಲ್ಲಿ ಮತಯಾಚಿಸಲಾಯಿತು.
ಜನ ಪರವಾಗಿರುವ ಬಿಜೆಪಿಗೆ ಈ ಬಾರಿ ಸ್ಪಷ್ಟ ಜನಾದೇಶ ಕೊಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಜತೆಯಾಗಿ ನಿಲ್ಲಲು ಜನತೆ ತೀರ್ಮಾನಿಸಿದ್ದಾರೆ.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ADA ಅಧ್ಯಕ್ಷ ರಾಜಶೇಖರ್ ರೆಡ್ಡಿ,ಪುನೀತ್,ಮಲ್ಲಿಗೆ ಆನಂದ್,ಜೆ.ಸಿ.ಕೃಷ್ಣಪ್ಪ,
ಪ್ರವೀಣ್, ಕೇಬಲ್ ಪ್ರಶಾಂತ್,ಟಿ.ರಾಜಣ್ಣ,ರಾಮಚಂದ್ರಪ್ಪ,ಮರಿಯಪ್ಪ,ನಾಗೇಶ್,ಬಾಬು,ಹೇಮಂತ್,ಮಣಿ,ಗಿರೀಶ್,ಮೋಹನ್,ಶಿವರಾಜು,ಮುನಿರಾಜು,ಕೇಶವ್,
ಪ್ರಸಾದ್ ರೆಡ್ಡಿ, ಅಣ್ಣಯಪ್ಪ ಮತ್ತು ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು