ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ – 1 ಕೆಜಿ ದರವೆಷ್ಟು ಗೊತ್ತಾ!?

ಬೆಂಗಳೂರು;- ರಾಜ್ಯದಾದ್ಯಂತ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ದುಬಾರಿ ಆಗ್ತಿದೆ. ಟೊಮೆಟೊ ಬಳಿಕ ಈರುಳ್ಳಿ ದರ ಮೂರಂಕಿಯತ್ತ ಸವಾರಿ ಸಾರಿದೆ. 70 ರಿಂದ 80 ರೂಪಾಯಿಗೆ ಈರುಳ್ಳಿ ರೇಟ್​ ತಲುಪಿದೆ.

ಅಂಗಡಿ ಹಾಗೂ ಮಾರ್ಕೇಟ್​​ನಲ್ಲಿ ₹70 -₹80ಕ್ಕೆ ಮಾರಾಟ ಆಗುತ್ತಿದ್ದು, ಆನ್​ಲೈನ್​​​ ಪ್ಲಾಟ್​​​​​​​​​ಫಾರ್ಮ್​​ ಗಳಲ್ಲಿ ಈಗಾಗಲೇ ₹100 -₹190 ರೂ ವರೆಗೂ ಮಾರಾಟ ಆಗುತ್ತಿದೆ. ಅಂಗಡಿಗಳಿಗಿಂತ 20 ರಿಂದ 30 ಪರ್ಸೆಂಟ್​ ದರ ಹೆಚ್ಚು ಮಾರಾಟ ಆಗುತ್ತಿದೆ. ಒಂದೊಂದು ಪ್ಲಾಟ್​​​​​​​​​ಫಾರ್ಮ್​​ ನಲ್ಲಿ ಒಂದೊಂದು ದರಕ್ಕೆ ಈರುಳ್ಳಿ ಮಾರಾಟ ಆಗುತ್ತಿದೆ.

ಆನ್​ಲೈನ್​​​ ಪ್ಲಾಟ್​​​​​​​​​ಫಾರ್ಮ್​​​ ದರ

1. ಬಿಗ್​ಬಾಸ್ಕೆಟ್

ಆರ್ಗನಿಕ್​​ ಈರುಳ್ಳಿ​ 80 ರೂ
ಹಸಿರು ಈರುಳ್ಳಿ 134 ರೂ
ಸಂಬಾರ್​ ಈರುಳ್ಳಿ 133 ರೂ
ಚಿಕ್ಕ ಈರುಳ್ಳಿ 190 ರೂ
ಕೆಂಪು ಈರುಳ್ಳಿ 84 ರೂ

2. ಬ್ಲಿಂಕಿಟ್
ಆರ್ಗನಿಕ್​​ ಈರುಳ್ಳಿ​ 156 ರೂ
ಹಸಿರು ಈರುಳ್ಳಿ 104 ರೂ
ಸಂಬಾರ್​ ಈರುಳ್ಳಿ 133 ರೂ
ಚಿಕ್ಕ ಈರುಳ್ಳಿ 172 ರೂ
ಕೆಂಪು ಈರುಳ್ಳಿ 72 ರೂ

3. ಜಿಯೋ ಮಾರ್ಟ್​
ಆರ್ಗನಿಕ್​​ ಈರುಳ್ಳಿ​ 172 ರೂ
ಹಸಿರು ಈರುಳ್ಳಿ 100 ರೂ
ಸಂಬಾರ್​ ಈರುಳ್ಳಿ 210 ರೂ
ಚಿಕ್ಕ ಈರುಳ್ಳಿ 172ರೂ
ಕೆಂಪು ಈರುಳ್ಳಿ 78 ರೂ

4. ಡಿ-ಮಾರ್ಟ್​​
ಆರ್ಗನಿಕ್​​ ಈರುಳ್ಳಿ​ 172 ರೂ
ಹಸಿರು ಈರುಳ್ಳಿ 100 ರೂ
ಸಂಬಾರ್​ ಈರುಳ್ಳಿ 198 ರೂ
ಚಿಕ್ಕ ಈರುಳ್ಳಿ 172 ರೂ
ಕೆಂಪು ಈರುಳ್ಳಿ 84 ರೂ

5. ಡುನ್ಜೋ
ಆರ್ಗನಿಕ್​​ ಈರುಳ್ಳಿ​ 172 ರೂ
ಹಸಿರು ಈರುಳ್ಳಿ 160 ರೂ
ಸಂಬಾರ್​ ಈರುಳ್ಳಿ 180 ರೂ
ಚಿಕ್ಕ ಈರುಳ್ಳಿ 160ರೂ
ಕೆಂಪು ಈರುಳ್ಳಿ           80 ರೂ

Loading

Leave a Reply

Your email address will not be published. Required fields are marked *