ಹಣಕ್ಕಾಗಿ ಹೆತ್ತ ತಾಯಿ ಕೊಲೆ: ಮಗ ಅರೆಸ್ಟ್

ಕಲಬುರಗಿ :-ಪೋಲೀಸರು ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನೇ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಪಿ ಪುತ್ರ ಬಸವರಾಜ್ ಆರೋಪಿಯಾಗಿದ್ದು ತನ್ನ ತಾಯಿ ರತ್ನಾಬಾಯಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ರಾಘವೇಂದ್ರ ನಗರ ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ದೇವರ ಹೆಸರಲ್ಲಿ ಭವಿಷ್ಯ ಹೇಳ್ತಾ ಜೀವನ ಮಾಡ್ತಿದ್ದ ರತ್ನಾಬಾಯಿ ಕೆಲ ದಿನಗಳ ಹಿಂದಷ್ಟೇ ಕೊಲೆಯಾಗಿದ್ಲು. ಪ್ರಕರಣದ ಬೆನ್ನತ್ತಿದ ಪೋಲೀಸ್ರು ವೃದ್ಧೆಯ ಮಗ ಹಾಗು ಕೊಲೆಗೆ ಸಹಕಾರ ನೀಡಿದ ಶರ್ಫುದ್ದೀನ್ ಹೀಗೆ ಇಬ್ಬರನ್ನ ಬಂಧಿಸಿದ್ದಾರೆ…

Loading

Leave a Reply

Your email address will not be published. Required fields are marked *