ಕೋವಿಡ್ -19ನಿಂದ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ: ಜೋ ಬೈಡನ್

ಮೆರಿಕ: ಯುನೈಟೆಡ್ ಸ್ಟೇಟ್ಸ್ನಲ್ಲಿ ಕೋವಿಡ್ -19ನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಕಡಿಮೆ ಮಾಡಿದ್ದಾರೆ. ತಮ್ಮ ಭಾಷಣದ ವೇಳೆ, ʻಸಾಂಕ್ರಾಮಿಕ ಕೋವಿಡ್ -19 ಕಾಣಿಸಿಕೊಂಡಾಗಿನಿಂದ ‘100 ಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದಾರೆʼ ಎಂದು ಅವರು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ COVID-19 ಕಾಣಿಸಿಕೊಂಡಾಗಿನಿಂದ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಮಾನಸಿಕ ಆರೋಗ್ಯ ರಕ್ಷಣೆಯ ಬೆಳವಣಿಗೆಗೆ ಹೊಸ ಕಾರ್ಯತಂತ್ರವನ್ನು ಘೋಷಿಸುವಾಗ, ಬೈಡನ್ ಈ ತಪ್ಪು ಮಾಹಿತಿ ನೀಡಿದ್ದಾರೆ. ನಂತ್ರ, ಅದನ್ನು ಅಂತಿಮವಾಗಿ ಅಧಿಕೃತ ಶ್ವೇತಭವನದ ಪ್ರತಿಲಿಪಿಯಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಸರಿಪಡಿಸಿಕೊಂಡಿದ್ದಾರೆ.

 

Loading

Leave a Reply

Your email address will not be published. Required fields are marked *