ಅಂಗರಕ್ಷನ ಕೈಯಿಂದ ಶೂ ಹಾಕಿಸಿಕೊಂಡ ವಿಚಾರ – ಸಚಿವ ಮಹೇದವಪ್ಪ ಸ್ಪಷ್ಟನೆ

ಧಾರವಾಡ;- ಸ್ವಪಕ್ಷಿಯ ವಿರುದ್ದ ಎಸ್ ಟಿ ಸೋಮಶೇಖರ್ ಕೊಟ್ಟ ಹೇಳಿಕೆ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹೇದವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅವರು ಚೆನ್ನಾಗಿ ಮಾತನಾಡಿದ್ದಾರೆ ರಾಜ್ಯ ಸರಕಾರ ಬರ ವರದಿಯನ್ನ ಕೇಂದ್ರ ಸರಕಾರಕ್ಕೆ ಕೊಟ್ಟಿದೆ. 4000 ಕೋಟಿ ಹಣ ಕೋಡಿ ಅಂತ ಸರಕಾರ ಕೇಳಿದೆ. ಈಶ್ವರಪ್ಪ ನಿಜ ಹೇಳಿದ್ದಾರೆ, ಬಿಜೆಪಿ ನಾಯಕರು ಇದನ್ನ ಕೇಂದ್ರ ಸರಕಾರಕ್ಕೆ ಪ್ರಶ್ನೆ ಮಾಡಬೇಕು ಎಂದರು.

ಇದೇ ವೇಳೆ ಬೆಳಿಗ್ಗೆ‌ ಅಂಗರಕ್ಷನ ಕೈಯಿಂದ ಶೂ ಹಾಕಿಸಿಕ್ಕೊಂಡ ವಿಚಾರವಾಗಿ ಮಾತನಾಡಿ, ನನಗೆ ಬೆನ್ನು ನೂವು ಇದೆ ಅದಕ್ಕೆ ಅವಾಗಿಂದ ಪೇನ್ ಇದೆ. ನನಗೆ ಬಗ್ಗೆಕ್ಕೆ ಆಗಲ್ಲ,ನನಗೆ ಬೆನ್ನು ನೂವು ಇದೆ ಅದಕ್ಕೆ ಶೋ ಹಾಕಿಸಿಕ್ಕೊಂಡೆ. ಕೆಲವೊಂದಿಷ್ಡು ಜನರು ಕಾಲು ಮುಂದೆ ಕೊಟ್ಡು ಕಾಲಿಗೆ ಬಿಳಿಸ್ಕೋತ್ತಾರೆ. ನಾನು ಯಾವುದೆ ದುರಹಂಕಾರದಿಂದ ಶೂ ಹಾಕಿಸಿಕ್ಕೊಂಡಿಲ್ಲ. ನಮಗೆ ಜಾಗೃತಿ ಮೋಡಿಸುತ್ತಿದ್ದಿರಿ, ಧನ್ಯವಾದಗಳು ಮಾದ್ಯಮಕ್ಕೆ‌ ಎಂದರು. ಡಿಕೇಶಿ ಅವರು ಕೊಟ್ಟ ಹೇಳಿಕೆ ಗೆ ಹೆಚ್ಚು ಉತ್ತರ ಮಾದ್ಯಮಗಳಿಗೆ ಗೊತ್ತಿದೆ. ಮ್ಯಾಂಡಿಡೆಟ್ ಇಲ್ಲದೆ ಎರಡು ಭಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಧಾರವಾಡದಲ್ಲಿ ಸಚಿವ ಮಹಾದೇವಪ್ಪ ಹೇಳಿಕೆ ನೀಡಿದ್ದಾರೆ.

Loading

Leave a Reply

Your email address will not be published. Required fields are marked *