ಚಾಮರಾಜನಗರ : ಚಾಮರಾಜನಗರ ತಾಲೂಕಿನ ಭೋಗಪುರ ಬಳಿ ಲಘು ವಿಮಾನ ಪತನವಾಗಿದ್ದು, ಅದೃಷ್ಟವಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ಚಾಮರಾಜನಗರ ತಾಲೂಕಿನ ಭೋಗಪುರ ಬಳಿ ಲಘು ವಿಮಾನ ಪತಯವಾಗಿದ್ದು, ಪ್ರಾಣಪಾಯದಿಂದದ ಪೈಲಟ್ ಸೇರಿ ಇಬ್ಬರು ಪಾರಾಗಿರುವ ಘಟನೆ ನಡೆದಿದೆ.ಪ್ಯಾರಚೂಟ್ ಮೂಲಕ ಪೈಲಟ್ ಸೇರಿದಂತೆ ಇಬ್ಬರು ಪಾರಾಗಿದ್ದಾರೆ.