ಇಂದು ಯಾವ್ಯಾವ ಭಾಗದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗಿದೆ? ಇಲ್ಲಿದೆ ವಿವರ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ ಕಳೆದ 24 ಗಂಟೆಗಳಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. WTI ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 71.94 ಡಾಲರ್​ಗೆ ಏರಿದೆ ಮತ್ತು ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 79.12 ಡಾಲರ್​ ತಲುಪಿದೆ, ಆದರೆ ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. 20 ತಿಂಗಳಿಂದ ದೇಶದಲ್ಲಿ ತೈಲ ಬೆಲೆ ಸ್ಥಿರವಾಗಿರುವುದು ಗೊತ್ತೇ ಇದೆ.

ಇವು ಭಾರತದಲ್ಲಿ ಇಂದಿನ ಪೆಟ್ರೋಲ್ ಬೆಲೆಗಳು

ದೆಹಲಿ: ಪ್ರತಿ ಲೀಟರ್‌ಗೆ 96.72 ರೂ ಮುಂಬೈ: ಪ್ರತಿ ಲೀಟರ್‌ಗೆ 106.31 ರೂ

ಕೋಲ್ಕತ್ತಾ: ಪ್ರತಿ ಲೀಟರ್‌ಗೆ 106.03 ರೂ ಚೆನ್ನೈ: ಪ್ರತಿ ಲೀಟರ್‌ಗೆ 102.63 ರೂ ಬೆಂಗಳೂರು: ಪ್ರತಿ ಲೀಟರ್‌ಗೆ 101.94 ರೂ

ಪಾಟ್ನಾ: ಪ್ರತಿ ಲೀಟರ್‌ಗೆ 107.24 ರೂ

ಗುರುಗ್ರಾಮ: ಪ್ರತಿ ಲೀಟರ್‌ಗೆ 97.18 ರೂ ಕೇರಳ: ಪ್ರತಿ ಲೀಟರ್‌ಗೆ 117.17 ರೂ ಜೈಪುರ: ಪ್ರತಿ ಲೀಟರ್‌ಗೆ 108.73 ರೂ ಲಕ್ನೋ: ಪ್ರತಿ ಲೀಟರ್‌ಗೆ 96.57 ರೂ

ತಿರುವನಂತಪುರಂ: ಪ್ರತಿ ಲೀಟರ್‌ಗೆ 108.58 ರೂ

ಪೋರ್ಟ್ ಬ್ಲೇರ್: ಪ್ರತಿ ಲೀಟರ್‌ಗೆ 84.10 ರೂ

ಗುರುಗ್ರಾಮ: ಪ್ರತಿ ಲೀಟರ್‌ಗೆ 97.10 ರೂ

ಭುವನೇಶ್ವರ: ಪ್ರತಿ ಲೀಟರ್‌ಗೆ 103.19 ರೂ

ಚಂಡೀಗಢ: ಪ್ರತಿ ಲೀಟರ್‌ಗೆ 98.65 ರೂ

ಹೈದರಾಬಾದ್: ಪ್ರತಿ ಲೀಟರ್‌ಗೆ 109.66 ರೂ

ದೆಹಲಿ: ಪ್ರತಿ ಲೀಟರ್‌ಗೆ 86.62 ರೂ ಮುಂಬೈ: ಪ್ರತಿ ಲೀಟರ್‌ಗೆ 94.27 ರೂ ಕೋಲ್ಕತ್ತಾ: ಪ್ರತಿ ಲೀಟರ್‌ಗೆ 92.76 ರೂ ಚೆನ್ನೈ: ಪ್ರತಿ ಲೀಟರ್‌ಗೆ 94.24 ರೂ ಬೆಂಗಳೂರು: ಪ್ರತಿ ಲೀಟರ್‌ಗೆ 87.89 ರೂ

ಪಾಟ್ನಾ: ಪ್ರತಿ ಲೀಟರ್‌ಗೆ 94.04 ರೂ

ಗುರುಗ್ರಾಮ: ಪ್ರತಿ ಲೀಟರ್‌ಗೆ 90.05 ರೂ ಕೇರಳ: ಡೀಸೆಲ್ ಲೀಟರ್‌ಗೆ 103.93 ರೂ

ಜೈಪುರ: ಪ್ರತಿ ಲೀಟರ್‌ಗೆ 95.03 ರೂ ಲಕ್ನೋ: ಲೀಟರ್‌ಗೆ 89.76 ರೂ

ತಿರುವನಂತಪುರಂ: ಪ್ರತಿ ಲೀಟರ್‌ಗೆ 97.45 ರೂ

ಪೋರ್ಟ್ ಬ್ಲೇರ್: ಪ್ರತಿ ಲೀಟರ್‌ಗೆ 79.74 ರೂ

ಗುರುಗ್ರಾಮ: ಪ್ರತಿ ಲೀಟರ್‌ಗೆ 89.96 ರೂ

ಭುವನೇಶ್ವರ: ಪ್ರತಿ ಲೀಟರ್‌ಗೆ 94.76 ರೂ

ಚಂಡೀಗಢ: ಪ್ರತಿ ಲೀಟರ್‌ಗೆ 88.95 ರೂ

ಹೈದರಾಬಾದ್: ಪ್ರತಿ ಲೀಟರ್‌ಗೆ 97.82 ರೂ

 

Loading

Leave a Reply

Your email address will not be published. Required fields are marked *