ಹಿಟ್ ಆಯಂಡ್ ರನ್ ಕೇಸ್: 3 ಕಿಮೀ ಎಳೆದೊಯ್ದ ಕಾರು, ವ್ಯಕ್ತಿ ಸಾವು

ವದೆಹಲಿ: ಮತ್ತೊಂದುಹಿಟ್​ ಆಯಂಡ್ರನ್( Hit And Run) ಪ್ರಕರಣಬೆಳಕಿಗೆಬಂದಿದೆ, ಕಾರುಚಾಲಕನೊಬ್ಬಸ್ಕೂಟಿಗೆಗುದ್ದಿದರಭಸಕ್ಕೆಚಾಲಕಕಾರಿನಮೇಲೆಬಿದ್ದರೂಒಂದುಚೂರುಕನಿಕರವಿಲ್ಲದೆ 3 ಕಿಲೋಮೀಟರ್​ ಕಾರುಚಲಾಯಿಸಿಕೊಂಡುಹೋದಘಟನೆನವದೆಹಲಿಯಲ್ಲಿ (New Delhi) ನಡೆದಿದೆ . ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು , ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ .

ವಿಡಿಯೋರೆಕಾರ್ಡ್​ (Video record)ಮಾಡಿದ್ದಪ್ರತ್ಯಕ್ಷದರ್ಶಿಗಳಪ್ರಕಾರ, ಗಾಂಧಿಮಾರ್ಗಮತ್ತುಟಾಲ್‌ಸ್ಟಾಯ್ಮಾರ್ಗದಛೇದಕದಲ್ಲಿಈಘಟನೆನಡೆದಿದ್ದು, ಕಾರುಚಾಲಕನೊಬ್ಬಸ್ಕೂಟರ್‌ನಲ್ಲಿಹೋಗುತ್ತಿದ್ದಇಬ್ಬರಿಗೆಡಿಕ್ಕಿಹೊಡೆದಿದ್ದಾನೆ. ಘರ್ಷಣೆಯನಂತರ, ಯುವಕರಲ್ಲಿಒಬ್ಬರದೇಹಹಲವಾರುಅಡಿಗಳಷ್ಟುದೂರಹೋಗಿಬಿದ್ದರೆಮತ್ತೊಬ್ಬರುಕಾರಿನಛಾವಣಿಯಮೇಲೆಬಿದ್ದಿದ್ದರು.

ಪರಿಸ್ಥಿತಿಯನ್ನುನಿಭಾಯಿಸುವಬದಲು, ಯಾರಿಗೆಏನಾಗಿದೆಎನ್ನುವಪರಿಜ್ಞಾನವೂಇಲ್ಲದೆಕಾರುಚಲಾಯಿಸಿಕೊಂಡುಹೋಗಿದ್ದಾರೆ. ಘಟನೆಯಪ್ರತ್ಯಕ್ಷದರ್ಶಿಮೊಹಮ್ಮದ್ಬಿಲಾಲ್, ಘಟನೆಯನ್ನುವಿಡಿಯೋದಲ್ಲಿರೆಕಾರ್ಡ್ಮಾಡುವಾಗಪರಾರಿಯಾಗುತ್ತಿದ್ದವಾಹನವನ್ನುತನ್ನಸ್ಕೂಟರ್‌ನಲ್ಲಿಹಿಂಬಾಲಿಸಿದ್ದಾರೆ. ಕಾರ್ಚಾಲಕನಿಗೆಹಾರ್ನ್ಮಾಡಿಕೂಗಿಎಚ್ಚರಿಸಲುಯತ್ನಿಸಿದರೂಕಾರುನಿಲ್ಲಲಿಲ್ಲ.

ಸುಮಾರು 3 ಕಿಲೋಮೀಟರ್ಓಡಿಸಿದನಂತರಶಂಕಿತರುಗಾಯಗೊಂಡವ್ಯಕ್ತಿಯನ್ನುದೆಹಲಿಗೇಟ್ಬಳಿಕಾರಿನಿಂದಎಸೆದುಸ್ಥಳದಿಂದಪರಾರಿಯಾಗಿದ್ದಾರೆ. ಇದರಪರಿಣಾಮ 30 ವರ್ಷದದೀಪಾಂಶುವರ್ಮಾಗಾಯಗೊಂಡುಸಾವನ್ನಪ್ಪಿದ್ದು, ಘಟನೆಯಲ್ಲಿಗಾಯಗೊಂಡಿರುವಆತನ 20 ವರ್ಷದಸೋದರಸಂಬಂಧಿಮುಕುಲ್ಸ್ಥಿತಿಚಿಂತಾಜನಕವಾಗಿದೆ.

Loading

Leave a Reply

Your email address will not be published. Required fields are marked *