ಇಲ್ಲಿದೆ ಈ ದಿನದ ಪ್ರಮುಖ ನಗರಗಳ ಚಿನ್ನ-ಬೆಳ್ಳಿ ದರ ವಿವರ

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ದರದಲ್ಲಿ ಇಳಿಕೆಯಾಗಿದೆ. ಅಮೆರಿಕನ್ ಮಾರುಕಟ್ಟೆಯ ಪರಿಣಾಮ ಬಹುತೇಕ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನಕ್ಕಿರುವ ಬೇಡಿಕೆ ತುಸು ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 54,450 ರೂಪಾಯಿ ಇದೆ.

24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 59,400 ರೂಪಾಯಿ ಆಗಿದೆ.

100 ಗ್ರಾಮ್ ಬೆಳ್ಳಿ ಬೆಲೆ 7,300 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 54,450 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,200 ರೂಪಾಯಿಯಲ್ಲಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು: 54,450 ರೂ., ಚೆನ್ನೈ: 54,950 ರೂ., ಮುಂಬೈ: 54,450 ರೂ., ದೆಹಲಿ: 54,600 ರೂ. ಕೋಲ್ಕತಾ: 54,450 ರೂ., ಕೇರಳ: 54,450 ರೂ., ಅಹ್ಮದಾಬಾದ್: 54,500 ರೂ., ಜೈಪುರ್: 54,600 ರೂ., ಲಕ್ನೋ: 54,600 ರೂ. ಭುವನೇಶ್ವರ್: 54,450 ರೂಪಾಯಿಯಲ್ಲಿ ಇದೆ.

ಇನ್ನು ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಬೆಂಗಳೂರು: 7,200 ರೂ., ಚೆನ್ನೈ: 7,620 ರೂ., ಮುಂಬೈ: 7,300 ರೂ., ದೆಹಲಿ: 7,300 ರೂ., ಕೋಲ್ಕತಾ: 7,300 ರೂ., ಕೇರಳ: 7,620 ರೂ., ಅಹ್ಮದಾಬಾದ್: 7,300 ರೂ. ಜೈಪುರ್: 7,300 ರೂ., ಲಕ್ನೋ: 7,300 ರೂ., ಭುವನೇಶ್ವರ್: 7,620 ರೂಪಾಯಿಯಲ್ಲಿ ಇದೆ.

 

Loading

Leave a Reply

Your email address will not be published. Required fields are marked *