ನಿಮ್ಮ ಮತಗಟ್ಟೆಯ ವಿವರ ತಿಳಿಯಲು ಇಲ್ಲಿದೆ ಚುನಾವಣಾ ಆಯೋಗದ ಆ್ಯಪ್

ಬೆಂಗಳೂರು: ಕೆಲವೇ ನಿಮಿಷದಲ್ಲಿ ಮತದಾನ ಆರಂಭವಾಗಲಿದ್ದು, ಮತದಾನಕ್ಕೆ ಬರುವವರಿಗೆ ಸಮಸ್ಯೆಯಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳ ವಿವರವನ್ನ ಚುನಾವಣಾ ಆಯೋಗದ ಆ್ಯಪ್ ಮೂಲಕವು ಪಡೆದುಕೊಳ್ಳಬಹುದಾಗಿದೆ. ಚುನಾವಣಾ ಹೆಸರಿನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ಲಿಕೇಶನ್ ಇದ್ದು, ಈ ಆ್ಯಪ್ ನಲ್ಲಿ search by epic no ಅಥವ search by name ಆಯ್ಕೆ ಮಾಡಿ. ನಂತರ ಓಟರ್ ಐಡಿ ನಂಬರ್ ಹಾಕಿದರೆ ನೀವು ಯಾವ ಮತಗಟ್ಟೆಗೆ ಹೋಗಬೇಕು ಎನ್ನುವ ಸಂಪೂರ್ಣ ಮಾಹಿತಿ ನೀಡಲಿದ್ದು, ಜಿಪಿಎಸ್ ಆನ್ ಲೈನ್ ಮ್ಯಾಪ್ ಆಧಾರಿಸಿಯು ಲೋಕೇಶನ್ ಮೂಲಕವು ಮತಗಟ್ಟೆಗೆ ಹೋಗಬಹುದಾಗಿದೆ.

Loading

Leave a Reply

Your email address will not be published. Required fields are marked *