ಮಂಡ್ಯ: ಡಿಕೆಶಿ ನವರಂಗಿ ಆಟ ಆಡ್ತಾರೆ ಬಿಜೆಪಿಯಲ್ಲ, ನೀವೆ ಪಾದಯಾತ್ರೆ ಮಾಡಿ, ನೀವೆ ನೀರು ಬಿಟ್ಟಿದ್ದೀರಿ, ಈಗ ಆಡ್ತಿರೋದು ನವರಂಗಿ ಆಟ ತಾನೆ. ಮಂಡ್ಯದಲ್ಲಿ ಜನ ನಿಮಗೆ ಹೆಚ್ವು ಸ್ಥಾನ ಕೊಟ್ಟಿದ್ದಾರೆ. ಈಗ ಮಂಡ್ಯದ ಜನರಿಗೆ ನೀವು ಮಾಡ್ತಿರೋದು ಏನು?, ಕೋರ್ಟ್ ಗೆ ರಾಜ್ಯದ ಪರಿಸ್ಥಿತಿಯನ್ನ ಮನವರಿಕೆ ಮಾಡಬೇಕು ಎಂದು ಹೇಳಿದರು̤