ಬೆಂಗಳೂರು: ರಾಜಧಾನಿ ಬೆಂಗಳೂರು ನಿವಾಸಿಗಳು ಪ್ರತಿಯೊಂದರಲ್ಲೂ ವಿದ್ಯುತ್ ಅವಲಂಬಿತರಾಗಿರುವುದು ಅಕ್ಷರಶಃ ಸತ್ಯ. ಇದೀಗ ಕಾಮಗಾರಿ ಹೆಸರಲ್ಲಿ ಇಂದು ಮತ್ತು ನಾಳೆ ಬೆಸ್ಕಾಂ ಪವರ್ ಕಟ್ ಮಾಡಲಿದೆ. ಇದರಿಂದ ವೀಕೆಂಡ್ ನಲ್ಲಿ ಮನೆಯಲ್ಲಿ ಇರುವವರಿಗೆ ಕೊಂಚ ಸಂಕಷ್ಟ ಉಂಟಾಗಲಿದೆ.
ಇನ್ನೂ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿರುವ ಹಾಗೆ, ನಗರದ ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಗೋಣಿಪುರ, ಬಿಜಿಎಸ್, ಕೆಂಗೇರಿ, ಬ್ರಿಗೇಡ್ ಪನೋರಮಾ, ಶ್ರೀರಾಮ ಬಡಾವಣೆ, ಕಣ್ಮಿಣಿಕೆ, ಸಂದೀಪ್ ತೋಟ, ಬೊಮ್ಮೇನಹಳ್ಳಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಳವತ, ಮತ್ತಿಗಟ್ಟ, ಎಂ ಎನ್ ಕೋಟೆ, ರಾಂಪುರ, ನಿಟ್ಟೂರು, ಸೋಪನಹಳ್ಳಿ, ಗುಬ್ಬಿ, ಬಿದರೆ,
ಕಲ್ಲೂರು, ಕೆಜಿ ದೇವಸ್ಥಾನ, ಸೋಮಲಾಪುರ, ಗುಡ್ಡದಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಎಂಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ಗುಬ್ಬಿ ಟೌನ್, ಹೇರೂರು, ಜಿ ಹೊಸಹಳ್ಳಿ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಮಿತಿ, ಗೋಪಾಲಪುರ, ಜಿ.ಹೊಸಹಳ್ಳಿ, ಟಿ. ತೊರೆಹಳ್ಳಿ, ಮಾದಾಪುರ, ಕೊಡಿಗೇನಹಳ್ಳಿ, ಕೊಪ್ಪ, ಹೇರೂರು, ಎಂ ಎಚ್ ಪಟ್ಣ, ಉದ್ದೆಹೊಸಕೆರೆ, ಹೊನ್ನವಳ್ಳಿ, ಬಿದ್ರೆ, ಅಮ್ಮನಘಟ್ಟ, ಗುಬ್ಬಿ ಟೌನ್, ಕೆಎಂಎಫ್, ಡಿ.ಕಟ್ಟಿಗೇನಹಳ್ಳಿ, ವಡಲೂರು ಕೆರೆ, ಮಾದಾಪುರ, ಸೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಸೋಮಲಾಪುರ ಟೌನ್, ಬಾಗೂರು ಸೇರಿ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.