ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿದೆ ನೋಡಿ ಟಾಪರ್ಸ್ ಲೀಸ್ಟ್

ಬೆಂಗಳೂರು: 2023-24ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇಂದು(ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದರು.
karresults.nic.in ಹಾಗೂ cetonline.karnataka.gov.in ವೆಬ್ಸೈಟ್ನಲ್ಲಿ ಬೆಳಗ್ಗೆ 11 ಗಂಟೆ ನಂತರ ಫಲಿತಾಂಶ ಲಭ್ಯವಾಗಲಿದೆ.
ಒಟ್ಟು 2.61.610 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆ ಗೆ ಅರ್ಜಿ ಪೈಕಿ 2.44.345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರು.1.66.808 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆಗೆ ಅರ್ಹತೆ.ಇಂಜಿನಿಯರಿಂಗ್ ಕೋರ್ಸ್ ಗೆ 203381 ಅಭ್ಯರ್ಥಿ ಗಳು ಅರ್ಹತೆ
ಕೃಷಿ ವಿಜ್ಞಾನ ಕೋರ್ಸ್ ಗಳಿಗೆ 164187 ಅಭ್ಯರ್ಥಿಗಳಿಗೆ ರ್ಯಾಂಕ್, ಪಶುಸಂಗೋಪನೆ 166756 ,166746 ಯೋಗ ನ್ಯಾಚುರೋಪತಿ, 206191 ಬಿ ಫಾರ್ಮ್,206340 ಫಾರ್ಮ್ ಡಿ ಕೋರ್ಸ್ ಗೆ ಅರ್ಹತೆ.
ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ. ಇಂಜಿನಿಯರಿಂಗ್ ವಿಭಾಗದಲ್ಲಿ:
• ವಿಘ್ನೇಶ್ ಪ್ರಥಮ ಸ್ಥಾನ
• ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ
• ಸಮೃದ್ಧ್ ಶೆಟ್ಟಿ ತೃತೀಯ ಸ್ಥಾನ
• ಎಸ್.ಸುಮೇಧ್ಗೆ 4ನೇ ಸ್ಥಾನ
• ಮಾಧವ ಸೂರ್ಯಗೆ 5ನೇ ಸ್ಥಾನ

Loading

Leave a Reply

Your email address will not be published. Required fields are marked *