60 ವರ್ಷಗಳ ನಂತರ ಕುಸಿದ ಚೀನಾ population; ಜನಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್

ಬೀಜಿಂಗ್‌:ದೇಶದಲ್ಲಿದಿನೇದಿನೇಜನಸಂಖ್ಯೆಪ್ರಮಾಣಇಳಿಕೆಹಾದಿಯಲ್ಲಿಸಾಗಿರುವುದನ್ನುಗಂಭೀರವಾಗಿಪರಿಗಣಿಸಿರುವಚೀನಾಸರ್ಕಾರ, ಇದೀಗಅವಿವಾಹಿತಮಹಿಳೆಯರಿಗೂಕಾನೂನುಬದ್ಧವಾಗಿಮಕ್ಕಳನ್ನುಹೊಂದಲುಅವಕಾಶನೀಡುವಸಂಬಂಧಚಿಂತನೆನಡೆಸಿದೆ. ಸದ್ಯಸಿಚುವಾನ್ ‌ ಪ್ರಾಂತ್ಯದಲ್ಲಿ ಅವಿವಾಹಿತ ಮಹಿಳೆಯರು ಪ್ರನಾಳ ಶಿಶು ( ಐವಿಎಫ್ ‌) ತಂತ್ರಜ್ಞಾನ ಮೂಲಕ ಮಕ್ಕಳನ್ನು […]

Loading

“ಚೀನಾದ ಅಧಿಕಾರಿಗಳನ್ನು ಹೊರದಬ್ಬಲು ಚಿಂತನೆ: ಮೆಲಾನಿ ಜಾಲಿ

ಟೊರಂಟೊ: ಕೆನಡಾ ಸಂಸದ ಮೈಕೇಲ್‌ ಚಾಂಗ್‌ ಅವರ ಹಾಂಕಾಂಗ್‌ ಸಂಬಂಧಿಕರಿಗೆ ಚೀನದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ. ಚೀನಾ ರಾಜತಾಂತ್ರಿಕರನ್ನು […]

Loading

ಪಿಕಪ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ: 8 ಮಂದಿ ಸಾವು – 10 ಜನರಿಗೆ ಗಾಯ

ಉತ್ತರ ಪ್ರದೇಶ: ಪಿಕಪ್ ಮತ್ತು ಟ್ರಕ್ ನಡುವೆ ಸಂಭಿವಿಸಿದ ಭೀಕರ ಅಪಘಾತದಲ್ಲಿ (Accident) 8 ಮಂದಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್​ನಲ್ಲಿ (Moradabad) ನಡೆದಿದೆ. ಘಟನೆಯಲ್ಲಿ 10 ಮಂದಿ […]

Loading

ಎನ್ ಕೌಂಟರ್ ನಲ್ಲಿ ಇಬ್ಬರ ನಕ್ಸಲರ ಹತ್ಯೆ..!

ರೈಪುರ್: ಛತ್ತೀಸ್‍ಗಢ (Chhattisgarh) ಪೊಲೀಸರು ಸೋಮವಾರ ಮುಂಜಾನೆ ನಡೆಸಿದ ಎನ್‍ಕೌಂಟರ್‌ನಲ್ಲಿ (Encounter) ಮಹಿಳೆ ಸೇರಿ ಇಬ್ಬರು ಮಾವೋವಾದಿಗಳು (Maoists) ಹತರಾಗಿದ್ದಾರೆ ಎಂದು […]

Loading

14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ (Balarama […]

Loading

ಗೋಲ್ಡನ್ ಟೆಂಪಲ್ ಬಳಿ ಬಾಂಬ್ ಸ್ಫೋಟ: ಸ್ಥಳಕ್ಕೆ ಪೊಲೀಸರ ಭೇಟಿ

ಛತ್ತೀಸ್‍ಗಢ: ಪಂಜಾಬ್‍ನ (Punjab) ಸ್ವರ್ಣಮಂದಿರದ (Golden Temple) ಬಳಿಯ ಹೆರಿಟೇಜ್ ಸ್ಟ್ರೀಟ್‍ನಲ್ಲಿ (Heritage Street) ಸೋಮವಾರ ಬೆಳಗ್ಗೆ ಸ್ಫೋಟ ಸಂಭವಿಸಿದ ಘಟನೆ […]

Loading

‘ದಿ ಕೇರಳ ಸ್ಟೋರಿ’ ಆತಂಕವಾದದ ಸಿನಿಮಾ: ಪ್ರಧಾನಿ ಮೋದಿ

ಇಂದು ದೇಶದಾದ್ಯಂತ ಸಾಕಷ್ಟು ವಿವಾದ ಹುಟ್ಟುಹಾಕಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಕಥಾವಸ್ತುವಿನ ಕಾರಣದಿಂದಾಗಿ ವಿವಾದಕ್ಕೀಡಾಗಿರುವ ಚಿತ್ರದ […]

Loading

ನಾನೂ ನಟ ಶಿವರಾಜ್ ಕುಮಾರ್ ಅಭಿಮಾನಿ: ಉಲ್ಟಾ ಹೊಡೆದ ಸಂಸದ ಪ್ರತಾಪ್ ಸಿಂಹ

ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ವಿರುದ್ಧ ನಿನ್ನೆಯಷ್ಟೇ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿ […]

Loading

ಬಹಿರಂಗ ಸಭೆ ಮೂಲಕ ಪ್ರಜೆಗಳಲ್ಲಿ ಮತಯಾಚನೆ ಮಾಡಿದ ಡಿ.ಕೆ. ಶಿವಕುಮಾರ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ರಾಜ್ಯದಲ್ಲಿ ಪ್ರಬಲ ಮೂರು ಪಕ್ಷಗಳು ಅಬ್ಬರದ ಪ್ರಚಾರ ನಡೆಸಿವೆ. ಹೂವಿನ ಹಡಗಲಿ ವಿಧಾನಸಭಾ […]

Loading