ಭಾರತದಲ್ಲಿ ಬಹುತೇಕ ಎಲ್ಲೆಡೆ ಚಿನ್ನದ ಬೆಲೆ ತುಸು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಏರಿಕೆ ಆಗಿದೆ. ಆದರೆ, ಬೆಳ್ಳಿ ಬೆಲೆ ತುಸು ಇಳಿದಿದೆ. ಕಳೆದ ಮೂರ್ನಾಲ್ಕು ತಿಂಗಳಿಂದಲೂ ಬೆಳ್ಳಿ ಬೆಲೆ ಹೆಚ್ಚು ಏರಿಕೆ ಕಂಡಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,150 ರುಪಾಯಿ ಇದೆ.
24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,170 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,125 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 5ಕ್ಕೆ):
- 22 ಕ್ಯಾರಟ್ನ10 ಗ್ರಾಂ ಚಿನ್ನದ ಬೆಲೆ: 54,150 ರೂ
- 24 ಕ್ಯಾರಟ್ನ10 ಗ್ರಾಂ ಚಿನ್ನದ ಬೆಲೆ: 59,060 ರೂ
- ಬೆಳ್ಳಿ ಬೆಲೆ10 ಗ್ರಾಂಗೆ: 717 ರೂ
ಬೆಂಗಳೂರಿನಲ್ಲಿಚಿನ್ನ, ಬೆಳ್ಳಿಬೆಲೆ
- 22 ಕ್ಯಾರಟ್ನ10 ಗ್ರಾಂ ಚಿನ್ನದ ಬೆಲೆ: 54,150 ರೂ
- 24 ಕ್ಯಾರಟ್ನ10 ಗ್ರಾಂ ಚಿನ್ನದ ಬೆಲೆ: 59,060 ರೂ
- ಬೆಳ್ಳಿ ಬೆಲೆ10 ಗ್ರಾಂಗೆ: 712.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,150 ರೂ
- ಚೆನ್ನೈ: 54,520 ರೂ
- ಮುಂಬೈ: 54,150 ರೂ
- ದೆಹಲಿ: 54,300 ರೂ
- ಕೋಲ್ಕತಾ: 54,150 ರೂ
- ಕೇರಳ: 54,150 ರೂ
- ಅಹ್ಮದಾಬಾದ್: 54,200 ರೂ
- ಜೈಪುರ್: 54,300 ರೂ
- ಲಕ್ನೋ: 54,300 ರೂ
- ಭುವನೇಶ್ವರ್: 54,150 ರೂ