ಬೆಂಗಳೂರು: ಗಾಂಧಿನಗರ ಲಾಡ್ಜ್ ನಲ್ಲಿ ಸಿಗ್ತಾ ಕೋಟಿ ಕೋಟಿ ಹಣ? ಲಾಡ್ಜ್ ಮೇಲೆ ದಾಳಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ ಉಪ್ಪಾರಪೇಟೆ ಪೊಲೀಸರು. ಪೊಲೀಸರ ದಾಳಿ ವೇಳೆ 2 ಕೋಟಿ ಹಣ ಸಿಕ್ಕಿದೆ ಅನ್ನೋ ಮಾಹಿತಿ ಲಭ್ಯವಾಗಿದ್ದು ಆದರೆ ಈ ವಿಚಾರವಾಗಿ ಏನು ನಡೆದಿಲ್ಲ ಎನ್ನುತ್ತಿರುವ ಪೊಲೀಸರು ಇದರಿಂದ ಏನೋ ಅನುಮಾನ ಹುಟ್ಟುಹಾಕವಂತೆ ಕಾಣುತ್ತಿದೆ.
ಪೊಲೀಸರು ಬಂದು ಪರಿಶೀಲನೆ ನಡೆಸಿರೊ ದೃಶ್ಯ ಕೂಡ ಲಭ್ಯ ಗಾಂಧಿನಗರದಲ್ಲಿರುವ ಸರಸ್ವತಿ ಲಾಡ್ಜ್ ಮೇಲೆ ದಾಳಿ ಪೊಲೀಸರು ಬಂದ ವಿಚಾರ ಒಪ್ಪಿಕೊಂಡ ಲಾಡ್ಜ್ ಮಾಲೀಕ̤ ಇದೇ ವಿಚಾರವಾಗಿ ಯಾವ ದೂರು ಕೂಡ ದಾಖಲಾಗಿಲ್ಲಪೊಲೀಸರಿಂದ ಪ್ರಕರಣ ಮುಚ್ಚಿ ಹಾಕೊ ಯತ್ನ ಮಾಡಲಾಗ್ತಿದ್ಯಾ ಅನ್ನೋ ಅನುಮಾನ ಕಾಡುತ್ತಿದೆ.