ಹ್ಯಾಕರ್ ಮೂಲಕ ಅಮೆಜಾನ್ ಕಂಪನಿಗೆ ಚೀಟಿಂಗ್ ಮಾಡ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ಹ್ಯಾಕರ್ ಮೂಲಕ ಅಮೆಜಾನ್ ಕಂಪನಿಗೆ ಚೀಟಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಚಿರಾಗ್ ಗುಪ್ತಾ (22) ಬಂಧಿತ ಆರೋಪಿ. ಇತನಿಂದ ಸುಮಾರು 52 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್​ಗಳು ನಗದು ವಶಕ್ಕೆ ಪಡೆಯಲಾಗಿದೆ. ಮಲಯಾಳಂ ಸಿನಿಮಾ ಇನ್ಸಿಪಿರೇಷನ್​ನಿಂದ ಅಮೆಜಾನ್​ಗೆ ವಂಚನೆ ಮಾಡಿದ್ದಾನೆ. ಇನ್ನು ಇತ ಅಮೇರಿಕಾದಲ್ಲಿ ಕೂತು ಅಮೆಜಾನ್​ಗೆ ವಂಚನೆ ಮಾಡುತ್ತಿದ್ದ.

Loading

Leave a Reply

Your email address will not be published. Required fields are marked *