ಬೆಂಗಳೂರಲ್ಲಿ ಮತ್ತೆ ಸರಣಿ ಅಪಘಾತ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆ ಮತ್ತೆ ಸರಣಿ ಅಪಘಾತ ನಡೆದಿದೆ. ಲಾಲ್ ಬಾಗ್ ನ ಮೆಟ್ರೋ ಪಿಲ್ಲರ್ ಬಳಿ ಅರಣಿ ಅಪಘಾತ ನಡೆದಿದ್ದು ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು ಕಾರು ಚಲಾಯಿಸುತ್ತಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Loading

Leave a Reply

Your email address will not be published. Required fields are marked *