ಸಭಾಧ್ಯಕ್ಷರ ಮಾನ ಮರ್ಯಾದೆ ತೆಗೆದ ಖಾದರ್​ಗೆ ದಿಕ್ಕಾರ: ಆರ್​​ ಅಶೋಕ್

ಬೆಂಗಳೂರು: ಪ್ರಜಾಪ್ರಭುತ್ವ ಉಳಿಸಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಸ್ಪೀಕರ್ ಒನ್​ಸೈಡ್, ವಿಪಕ್ಷ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಸ್ಪೀಕರ್ ಯಾಕೆ ಊಟಕ್ಕೆ ಹೋದರಿ ಅಂದ್ವಿ ಅವರು ನಮ್ಮನ್ನ ಹೊರಗಡೆ ಹಾಕಿದರು. ಕಾಂಗ್ರೆಸ್ ಆಫೀಸಿಗೆ ಊಟಕ್ಕೆ ಯಾಕೆ ಹೋದರಿ ಅಂತ ಕೇಳಿದ್ವಿ.

ನೀವು ಅಲ್ಲಿ ಬಿರಿಯಾನಿ ತಿಂದರಾ ಅಂತ ಕೇಳಿಲ್ಲ ವೆಜ್​ತಿಂದರಾ ಅಂತ ಕೇಳಿಲ್ಲ. ಸರ್ಕಾರ ಹಣದಲ್ಲಿ ತಿನ್ನಬೇಕು ಅಲ್ವ ಯಾಕೆ ಅಲ್ಲಿಗೆ ಹೋದರಿ. ಹೋಟೆಲ್​ ಮುಂದೇ ಸ್ವೀಕರ್ ಕೈ ಕಟ್ಟಿಕೊಂಡು ನಿಂತಿದ್ದರು. ಸಭಾಧ್ಯಕ್ಷರ ಮಾನ ಮರ್ಯಾದೆ ತೆಗೆದ ಖಾದರ್​ಗೆ ದಿಕ್ಕಾರ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್​​ ಅಶೋಕ್​ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *