ಐಟಿಎಫ್ಜೂನಿಯರ್ಪಂದ್ಯಾವಳಿಗೆಮುಂಚಿತವಾಗಿಅಭ್ಯಾಸನಡೆಸುತ್ತಿದ್ದವೇಳೆ ಕುಸಿದುಬಿದ್ದುಪಾಕಿಸ್ತಾನದಯುವ ಟೆನಿಸ್ಆಟಗಾರ್ತಿಝೈನಬ್ಅಲಿನಖ್ವಿಮೃತಪಟ್ಟಿದ್ದಾರೆ.
ಟೆನ್ನಿಸ್ ಅಭ್ಯಾಸ ಮಾಡುತ್ತಿದ್ದ ವೇಳೆ 17 ವರ್ಷದ ಝೈನಬ್ ಅಲಿ ನಖ್ವಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಝುನಬ್ ಮಹಿಳಾ ಸರ್ಕ್ಯೂಟ್ನಲ್ಲಿ ಬಹಳ ಭರವಸೆಯ ಆಟಗಾರ್ತಿಯಾಗಿದ್ದರು ಮತ್ತು ಐಟಿಎಫ್ ಜೂನಿಯರ್ ಸ್ಪರ್ಧೆಗಳನ್ನು ಗೆಲ್ಲಲು ಉತ್ಸಾಹದಿಂದ ಶ್ರಮಿಸುತ್ತಿದ್ದರು” ಎಂದು ಪಾಕಿಸ್ತಾನ ಟೆನಿಸ್ ಫೆಡರೇಶನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.