ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭೂಕಂಪ: 3.4 ತೀವ್ರತೆ ದಾಖಲು

ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 3.4 ತೀವ್ರತೆಯ ಭೂಕಂಪವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. 06:45 ರ ಸುಮಾರಿಗೆ ಕಂಪನದ ಅನುಭವವಾಗಿದೆ. ಕಂಪನವು 5 ಕಿಮೀ ಆಳದಲ್ಲಿ ಆಗಿದೆ. ಇದಕ್ಕೂ ಮೊದಲು ಆಗಸ್ಟ್ 11 ರಂದು 4.3 ತೀವ್ರತೆಯ ಭೂಕಂಪವು ಪೋರ್ಟ್ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೂಕಂಪವಾಗಿತ್ತು. ಈ ಭಾಗಗಳಲ್ಲಿ 02:56 ರ ಸುಮಾರಿಗೆ ಭೂಕಂಪವಾಗಿತ್ತು. ಭೂಕಂಪದ 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಅಂದಾಜಿಸಿದೆ.

Loading

Leave a Reply

Your email address will not be published. Required fields are marked *