ದೇವರು ರಾಘು ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿ ಕೊಡಲಿ: ನಟ ಅಜಯ್ ರಾವ್​

ದೇವರು ರಾಘು ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿ ಕೊಡಲಿ. ಜೀವನದಲ್ಲಿ ಯಾವಾಗ ಏನೂ ಬೇಕಾದರೂ ಆಗಬಹುದು. ಇವರ ಕುಟುಂಬಕ್ಕೆ ಪದೇ ಪದೇ ಯಾಕೆ ಈ ತರ ಆಗುತ್ತಿದೆ ಗೊತ್ತಿಲ್ಲ. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಅಜಯ್ ರಾವ್​ ಸಂತಾಪ ಸೂಚಿಸಿದರು.

Loading

Leave a Reply

Your email address will not be published. Required fields are marked *