ಬಂಗಾರ, ಬೆಳ್ಳಿಯ ಬೆಲೆಗಳಲ್ಲಿ ಪ್ರತಿದಿನ ವ್ಯತ್ಯಾಸ ಆಗುವುದು ಕಾಮನ್ ಆಗಿದೆ. ಮೊದಲೇ ನಮ್ಮಲ್ಲಿ ಬಂಗಾರ ಪ್ರಿಯರು ಹೆಚ್ಚು. ಹೀಗಾಗಿ ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಏನೇನು ಆಗಿದೆ ಎಂದು ತಿಳಿದುಕೊಳ್ಳಲು ಭಾರೀ ಉತ್ಸುಕ ಇರುತ್ತದೆ. ಅದೇ ರೀತಿ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಏನೇನಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹5,515 ಇದೆ. ಇದು ನಿನ್ನೆ ಕೂಡ ಇದೇ ಬೆಲೆಯಲ್ಲಿತ್ತು. ಹೀಗಾಗಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹55,150 ಇದೆ. ಇದು ನಿನ್ನೆ ₹55,150 ಇತ್ತು. ಇದು ಕೂಡ ಬೆಲೆಯಲ್ಲಿ ಏರಿಕೆಯಾಗಿಲ್ಲ.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂ ಚಿನ್ನದ ಬೆಲೆ 5,525
8 ಗ್ರಾಂ ಚಿನ್ನದ ಬೆಲೆ 44,200
10ಗ್ರಾಂ ಚಿನ್ನದ ಬೆಲೆ 55,250
100 ಗ್ರಾಂ ಚಿನ್ನದ ಬೆಲೆ 5,52,500
ಇಂದು 24 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂ ಚಿನ್ನದ ಬೆಲೆ 6,028
8 ಗ್ರಾಂ ಚಿನ್ನದ ಬೆಲೆ 48,224
10ಗ್ರಾಂ ಚಿನ್ನದ ಬೆಲೆ 60,280
100 ಗ್ರಾಂ ಚಿನ್ನದ ಬೆಲೆ 6,02,800