ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರು ಅದನ್ನು ಖರೀದಿ ಮಾಡುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಇಂದು ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡಿದ್ದು, ಬೆಳ್ಳಿ ದರ ಸ್ಥಿರವಾಗಿದೆ. ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,510 ಆಗಿದೆ.
ನಿನ್ನೆಯ 5,540 ರೂ., ಗೆ ಹೋಲಿಸಿದರೆ 30 ರೂ., ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ ಇಂದು 6,011 ಆಗಿದೆ. ನಿನ್ನೆಯ 6,044 ರೂ.ಗೆ ಹೋಲಿಸಿದರೆ ಇಂದು 33 ರೂ ಇಳಿಕೆ ಕಂಡಿದೆ. ಬೆಳ್ಳಿ ದರ 1 ಗ್ರಾಂಗೆ 76.50 ರೂ ಇದ್ದು, ನಿನ್ನೆಯ ದರವೇ ಮುಂದುವರಿದಿದೆ.
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,510 ರೂ ಆಗಿದೆ. ನಿನ್ನೆಯ 5,540 ಕ್ಕೆ ಹೋಲಿಸಿದರೆ ಇಂದು 30 ರೂ ಇಳಕೆ ಕಂಡಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,080 ರೂ ಆಗಿದೆ. ನಿನ್ನೆಯ 44,320 ರೂ.,ಗೆ ಹೋಲಿಸಿದರೆ 240 ರೂ., ಇಳಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,100 ರೂ. ಇದೆ. ನಿನ್ನೆಯ 55,400 ರೂ. ಗೆ ಹೋಲಿಸಿದರೆ 1300 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,51,500 ರೂ. ನೀಡಬೇಕು. ನಿನ್ನೆಯ 5,54,000 ರೂ.ಗೆ ಹೋಲಿಸಿದರೆ ಇಂದು 3,000 ರೂ. ಇಳಿಕೆಯಾಗಿದೆ.
• ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 5,896 ಆಗಿದೆ. ಇದು ನಿನ್ನೆ ₹ 5,938 ಇತ್ತು. 24 ಕ್ಯಾರೆಟ್ನ 1 ಗ್ರಾಂಗೆ ಇವತ್ತು ₹ 42 ರೂಪಾಯಿ ಕಡಿಮೆಯಾಗಿದೆ.
• 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 58,960 ಇದೆ. ಇದು ನಿನ್ನೆ ₹ 59,380 ಇತ್ತು. ನಿನ್ನೆ ದರಗಿಂತ ಇವತ್ತು 10 ಗ್ರಾಂಗೆ ₹ 420 ರೂಪಾಯಿ ದರ ಇಳಿಕೆ ಕಂಡಿದೆ.
ಈ ನಗರಗಳಲ್ಲಿ ಬಂಗಾರದ ಬೆಲೆ..!
• ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹55,250 ಇದ್ರೆ, 24 ಕ್ಯಾರೆಟ್ ಚಿನ್ನ ₹ 60,260 ಇದೆ.
• ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನ ₹47,927 ಇದ್ರೆ, 24 ಕ್ಯಾರೆಟ್ ಚಿನ್ನದ ದರ ₹52,285 ಇದೆ.
• ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹55,100 ಇದ್ರೆ, 24 ಕ್ಯಾರೆಟ್ ಚಿನ್ನ ₹60,110 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
• ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 80.3 ಇದೆ. ಇದು ನಿನ್ನೆ ₹ 81 ರೂಪಾಯಿ ಇತ್ತು. ಹೀಗಾಗಿ ಇವತ್ತು 0.7 ರೂಪಾಯಿ ಇಳಿಕೆ ಕಂಡಿದೆ.
• ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 80,300 ಇದ್ದು ನಿನ್ನೆ ಇದರ ಬೆಲೆ ₹ 81,000 ರೂಪಾಯಿ ಇತ್ತು. ಇದರಿಂದ ಇಂದು 1 ಕೆ.ಜಿ ಬೆಳ್ಳಿಯ ದರದಲ್ಲಿ ₹ 700 ರೂಪಾಯಿ ಬೆಲೆ ಕಡಿಮೆ ಆಗಿದೆ.