ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲ ಅಂತ ಅಲ್ಲಿಂದ ಹೊರಬಂದಿದ್ದೇವೆ: ಚಲುವರಾಯಸ್ವಾಮಿ

ಬಿಜೆಪಿ ಧಿಕ್ಕರಿಸಿ ರಾಜ್ಯದ ಜನರು ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ ಎಂದು ಶಿವಮೊಗ್ಗದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದರು. ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲ ಅಂತ ಅಲ್ಲಿಂದ ಹೊರಬಂದಿದ್ದೇವೆ. ಪ್ರತಿ ಚುನಾವಣೆಯಲ್ಲಿ ಕನಿಷ್ಠ 10 ಜನ ಜೆಡಿಎಸ್​ನಿಂದ ಹೊರ ಬರ್ತಿದ್ದಾರೆ. ಜೆಡಿಎಸ್ ಈ ಸ್ಥಿತಿಗೆ ಬರಲು ಅವರ ಕುಟುಂಬವೇ ಕಾರಣ, ನಾವಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಬರಲ್ಲ, ತಮ್ಮದೇ ಆಡಳಿತ ಅಂದುಕೊಂಡಿದ್ದರು ಎಂದರು.

Loading

Leave a Reply

Your email address will not be published. Required fields are marked *