ಕೋಲಾರ: ಬೈಕ್ ನಲ್ಲಿ ಇರಿಸಿದ್ದ ಸುಮಾರು 80 ಸಾವಿರ ರೂಗಳನ್ನು ಕಳ್ಳರು ಎಗರಿಸಿ ಪರಾರಿ ಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಮುಂಭಾಗದಲ್ಲಿ ನಡೆದಿದೆ ಹಣವನ್ನು ಕಳೆದುಕೊಂಡ ವ್ಯಕ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗ್ರಾಮದ ಎಂದು ಗುರುತಿಸಲಾಗಿದೆ ಮಧ್ಯಾಹ್ನ ಸೀನಪ್ಪ ಹಾಗೂ ಆತನ ಪತ್ನಿ ಚತುರ್ಥಿ ಗ್ರಾಮದ ಕೆನರಾ ಬ್ಯಾಂಕಿಗೆ ಆಗಮಿಸಿ ಸುಮಾರು 80 ಸಾವಿರ ರೂಗಳನ್ನು ಡ್ರಾ ಮಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ವಿಚ ಇಟ್ಟುಕೊಂಡು ವಾಹನವನ್ನು ಚಲಾಯಿಸಿಕೊಂಡು ಊಟ ಮಾಡಲು ಚಿಕ್ಕತಿರುಪತಿ ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಆಗಮಿಸಿದ್ದಾರೆ ಸೀನಪ್ಪ ಹಾಗೂ ಆತನ ಪತ್ನಿ ಊಟಮಾಡಲು ಒಳಗೆ ಹೋದಾಗ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ ಸುಮಾರು ಇಬ್ಬರು ವ್ಯಕ್ತಿಗಳು ವಾಹನದ ಸ್ಥಳಕ್ಕೆ ಬಂದು ಒಂದು ಹಾಕಿ ಯಾರು ಗಮನಿಸದೆ ಇರುವ ಸಂದರ್ಭದಲ್ಲಿ ತಮ್ಮ ಕೈಚಳಕವನ್ನು ದಿಕ್ಕೆಡಿಸಿದ ಹಣವನ್ನು ಸುಲಭವಾಗಿ ಎತ್ತಿಕೊಂಡು ವಾಹನದ ಮೂಲಕ ಸ್ಥಳದಿಂದ ಪರಾರಿಯಾಗಿದ್ದಾರೆ ಪೊಲೀಸ್ ಠಾಣೆಗೆ ಆಗಮಿಸಿ ದೂರನ್ನು ನೀಡಿದರೆ ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ