Job Alert: ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್..! Myntraದಲ್ಲಿ ಕೆಲಸ ಖಾಲಿ ಇದೆ

Myntra ಕಂಪನಿಯಲ್ಲಿ ಕೆಲ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಪದವಿ ಪಡೆದಿರುವ ನಿರುದ್ಯೋಗಿಗಳು ಇಲ್ಲಿ ಅರ್ಜಿ ಸಲ್ಲಿಸಬಹುದು. ಟೆಕ್ನಿಕಲ್ ಮ್ಯಾನೇಜರ್, ಬಿಸಿನೆಸ್ ಅನಾಲಿಸ್ಟ್ ಪೋಸ್ಟಿಗೆ ಕರೆ ಮಾಡಿರುವ ಮಿಂತ್ರ ಕಂಪನಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳನ್ನು ಇಲ್ಲಿ ತಿಳಿಸಲಾಗಿದೆ.

ವಿದ್ಯಾರ್ಹತೆ: ಕಂಪನಿ ಕರೆ ಮಾಡಿರುವ ಖಾಲಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಪದವಿ ಪಡೆದಿರಬೇಕು

ವಯಸ್ಸಿನ ಮಿತಿ: ಮಿಂತ್ರ ಕಂಪನಿ ಕರೆ ಮಾಡಿರುವ ಖಾಲಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು

ತಿಂಗಳ ವೇತನ: ಮಿಂತ್ರ ಕಂಪನಿ ಕರೆ ಮಾಡಿರುವ ಖಾಲಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಗೆ ತಿಂಗಳಿಗೆ 41,600 ನೀಡಲಾಗುತ್ತದೆ

ಅರ್ಜಿ ಸಲ್ಲಿಸಲು ಜನವರಿ 15ರಿಂದ ಆರಂಭವಾಗಿದ್ದು ಫೆಬ್ರವರಿ 8 ಕೊನೇ ದಿನಾಂಕವಾಗಿರುತ್ತದೆ ಅದರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಮಿಂತ್ರಾ ಕಂಪನಿ ಕರೆ ಮಾಡಿರುವ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಕೆಳಕಂಡಂತೆ ತಿಳಿದುಕೊಳ್ಳಿ

  • ಮೊದಲಿಗೆ ಮಿಂತ್ರ ಕಂಪನಿ ಆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
  • ನಂತರ ನೀಡಲಾಗಿರುವ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ
  • ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ
  • ದಾಖಲಾತಿಗಳನ್ನು ನೀಡಿ
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಮುಖ್ಯ ಲಿಂಕುಗಳು

ಮಿಂತ್ರ ಅಧಿಕೃತ ವೆಬ್ಸೈಟ್: https://careers.myntra.com/job-detail/

Loading

Leave a Reply

Your email address will not be published. Required fields are marked *