ಬೊಕ್ಕಸಕ್ಕೆ ಹೊರೆಯಾಗುವ ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ – ಜ್ಞಾನೇಂದ್ರ

ಬೆಂಗಳೂರು:- ಗ್ಯಾರಂಟೀ ಯೋಜನೆಗಳ ಮೇಲುಸ್ತುವಾರಿ ಸಮಿತಿ ರಚನೆ ಪ್ರಸ್ತಾವಕ್ಕೆ, ಹಿರಿಯ ಬಿಜೆಪಿ ನಾಯಕರೂ, ಶಾಸಕರೂ ಹಾಗೂ ಮಾಜಿ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ರವರು ಕಟುವಾಗಿ ಟೀಕಿಸಿದ್ದಾರೆ.

“ಇದೊಂದು ಬೊಕ್ಕಸಕ್ಕೆ ಹೊರೆ ಯಾಗುವ ಹಾಗೂ ದುಂದು ವೆಚ್ಚಕ್ಕೆ ಕಾರಣವಾ ಗುವ ಯೋಜನೆಯಾಗಿದ್ದು ” ಎಂದ ಬಿಜೆಪಿ ನಾಯಕರು, ಸರಕಾರ, ಬರ ಕಾಮಗಾರಿ ಕೈಗೊಳ್ಳುವ ಹಾಗೂ ರೈತರಿಗೆ ಆರ್ಥಿಕ ಸಹಾಯ ನೀಡಲು ಯಾವುದೇ ಪ್ರಯತ್ನ ಮಾಡದೆ, ಹಣ ಪೋಲು ಮಾಡುವ ಹೇಯ ಕಾರ್ಯಕ್ಕೆ ಮುಂದಾಗಿದೆ ಎಂದು, ಹೇಳಿಕೆಯೊಂದರಲ್ಲಿ ಇಂದು, ಟೀಕಿಸಿದ್ದಾರೆ.

Loading

Leave a Reply

Your email address will not be published. Required fields are marked *