ಬೆಂಗಳೂರು: ಹೊಸತಳಿ ಜೆಎನ್.1 ಪತ್ತೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಜೆಎನ್.1 ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡ ರಾಜ್ಯ ಸರ್ಕಾರ ನಿರ್ಬಂಧವಿಲ್ಲದಿದ್ರೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಹಲವು ಅಗತ್ಯ ಕ್ರಮ ಸಂಪುಟ ಉಪಸಮಿತಿ ಸಭೆಯಲ್ಲಿ ಕೈಗೊಂಡ ಕ್ರಮದ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ
ಟೆಸ್ಟಿಂಗ್ ಹೆಚ್ಚಳಕ್ಕೆ ಮುಂದು..ಸೋಂಕಿನ ಕಡಿವಾಣಕ್ಕೆ ಮುನ್ನೆಚ್ಚರಿಕಾ ಕ್ರಮ ಜೆಎನ್.1 ಕಡಿವಾಣಕ್ಕೆ ಸರ್ಕಾರ ಕ್ರಮ
11.ಟಿಐಜಿಎಸ್( Tata Institute for Genetics and Society) ಮಾಡ್ತಿರುವ Sewage Surveillance ಮುಂದುವರೆಸುವುದು
12.ಜೆಎನ್.1 ಏರಿಕೆಯಾಗಿರುವ ಬೆನ್ನಲ್ಲೇ ಕೋವಿಡ್ ಮುನ್ಸೂಚನಾ ವರದಿ ಸಿದ್ದಪಡಿಸಬೇಕು