ನಾಳೆಯಿಂದ ಎಂಜಿನಿಯರಿಂಗ್ ಕೋರ್ಸುಗಳಿಗೆ ಇನ್ನೊಂದು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ

ಬೆಂಗಳೂರು: ನಾಳೆಯಿಂದ 2023ನೇ ಸಾಲಿಗೆ ಎಂಜಿನಿಯರಿಂಗ್ ಕೋರ್ಸುಗಳಿಗೆ ಇನ್ನೊಂದು ಸುತ್ತಿನ ಪ್ರವೇಶಾತಿ ಸೀಟು ಹಂಚಿಕೆಯಾಗಿದ್ದು DCET ಮೂಲಕ ಎಂಜಿನಿಯರಿಂಗ್ ಕೋರ್ಸುಗಳಿಗೆ ಇನ್ನೊಂದು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ.

ಮೊದಲ ಎರಡು ಸುತ್ತುಗಳಲ್ಲಿ ಯಾವುದೇ ಸೀಟು ಪಡೆಯದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಎರಡನೇ ಸುತ್ತಿನ ನಂತರ ಉಳಿದಿರುವ ಸೀಟುಗಳ ಆಯ್ಕೆ ಮಾಡಿ ಅವಕಾಶ ಕಲ್ಪಿಸಿದ KEA ದಂಡ ಪಾವತಿಸಿ ಅಭ್ಯರ್ಥಿಗಳು ಇಚ್ಚೆಯಂತೆ ಸೀಟು ರದ್ದುಪಡಿಸಿಕೊಳ್ಳಲು ಅವಕಾಶ ಡಿಸೆಂಬರ್ 19 ರ ಒಳಗೆ ರೂ.

5000 ಪಾವತಿಸಿ ಇಚ್ಚೆಯಂತೆ ಸೀಟು ರದ್ದುಪಡಿಸಿಕೊಳ್ಳಲು ಅವಕಾಶ

ಈಗಾಗಲೇ ಸೀಟು ರದ್ದುಪಡಿಸಿಕೊಂಡಿರುವ ಅಭ್ಯರ್ಥಿಗಳಿಗೆ ರೂ.5000 ಕಡಿತಗೊಳಿಸಿ ಶುಲ್ಕ ಮರುಪಾವತಿಸಲು ಸೂಚನೆ ಕ್ಯಾಶುಯಲ್ ತೆರವು ಹಂತದ ಸುತ್ತಿನ ಸೀಟು ಹಂಚಿಕೆಯ ನಂತರ ಸೀಟು ರದ್ದುಪಡಿಸಿಕೊಂಡಲ್ಲಿ ಪೈನ್ ಕಟ್ಟಲು KEA ಆದೇಶ ಅಂತಹ ಅಭ್ಯರ್ಥಿಗಳು ಒಂದು ವರ್ಷದ ಶುಲ್ಕ ಮತ್ತು ಐದು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ಪಾವತಿಸಲು ಸೂಚನೆ ಕ್ಯಾಶುಯಲ್‌ ತೆರವು ಹಂತದ ಸೀಟು ಹಂಚಿಕೆ ವೇಳಾಪಟ್ಟಿಗಾಗಿ ಪ್ರಾಧಿಕಾರದ ವೆಬ್ಸೈಟ್ ನೋಡಲು ಅವಕಾಶ

Loading

Leave a Reply

Your email address will not be published. Required fields are marked *