ಚಿನ್ನ- ಬೆಳ್ಳಿ ದರದಲ್ಲಿ ಭಾರಿ ಇಳಿಕೆ, ಇಂದಿನ ದರ ತಿಳಿಯಿರಿ

ಬೆಂಗಳೂರು:- ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಆದರೆ ಈ ವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,700ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,760 ರೂಪಾಯಿ ಆಗಿದೆ.

100 ಗ್ರಾಮ್ ಬೆಳ್ಳಿ ಬೆಲೆ 7,300 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,540 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,175 ರುಪಾಯಿಯಲ್ಲಿ ಇದೆ.

ವಿವಿಧ ನಗರಗದಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು: 55,540 ರೂ, ಚೆನ್ನೈ: 56,990 ರೂ, ಮುಂಬೈ: 55,540 ರೂ,ದೆಹಲಿ: 55,690 ̧ರೂ ಕೋಲ್ಕತಾ: 55,540 ರೂ,ಕೇರಳ: 55,540 ರೂ,ಅಹ್ಮದಾಬಾದ್: 55,590 ̧ರೂ ಜೈಪುರ್: 55,690 ರೂ,ಲಕ್ನೋ: 55,690 ರೂಭುವನೇಶ್ವರ್: 55,540 ರೂಪಾಯಿ ಇದೆ.

Loading

Leave a Reply

Your email address will not be published. Required fields are marked *