ಬೆಂಗಳೂರು: ಮದುವೆ ಮಂಟಪದಿಂದ ಮತಗಟ್ಟೆಗೆ ಬಂದು ನವದಂಪತಿ ಓಟ್ ಹಾಕಿರುವ ಘಟನೆ ಯಶವಂತಪುರ ವಿಧಾನಸಭಾ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯಲ್ಲಿ ನಡೆದಿದೆ. ಕಿರಣ್,
ಹರ್ಷಿತಾ ಜೋಡಿ ಒಟ್ಟಿಗೆ ಮತದಾನ ಮಾಡಿದ ನವದಂಪತಿಯಾಗಿದ್ದು, ಇಂದು ಅವರಿಬ್ಬರ ಮದುವೆ ಸಮಾರಂಭವಿತ್ತು.
ಅದಾದ ಬಳಿಕ ಇಬ್ಬರು ಕೂಡ ಮತಗಟ್ಟೆ ಬಂದು ಮತದಾನವನ್ನು ಮಾಡಿ. ಎಲ್ಲರ ಗಮನ ಸೆಳೆದು ಎಲ್ಲರಿಗೆ ಮಾದರಿಯಾದರು.