ಸಿಎಂ ಎಂದರೆ C – ಕಲೆಕ್ಷನ್ M ಮಾಸ್ಟರ್: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪೋಸ್ಟ್

ಬೆಂಗಳೂರು;- ಸಿಎಂ ವಿರುದ್ಧ ಬೇರೆಯದೆ ವ್ಯಾಖ್ಯಾನ ಬಳಸಿ ರಾಜ್ಯ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಸಿಎಂ ಎಂದರೆ C – ಕಲೆಕ್ಷನ್ M ಮಾಸ್ಟರ್ ಎಂದು ಬರೆದು ಸಿದ್ದರಾಮಯ್ಯ ಅವರ ಫೋಟೊದೊಂದಿಗೆ ಬಿಜೆಪಿ ಪೋಸ್ಟ್ ಮಾಡಿದೆ.ಐಟಿ ದಾಳಿ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷ ಬಿಜೆಪಿಯು ಸಿಎಂ, DCM ರಾಜೀನಾಮೆಗೆ ಆಗ್ರಹಿಸಿದೆ. ಅಲ್ಲದೇ ಸರ್ಕಾರದ ವಿರುದ್ಧ ಇಂದಿನಿಂದ ರಾಜ್ಯವ್ಯಾಪಿ ಪ್ರತಿಭಟನೆಗೆ ಸಿದ್ಧವಾಗಿದೆ.

Loading

Leave a Reply

Your email address will not be published. Required fields are marked *