ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಮಳೆಗೆ ಹಲವೆಡೆ ಅವಾಂತರ ಸೃಷ್ಠಿಯಾಗಿದ್ದು, ಪರಪ್ಪನ ಆಗ್ರಹಾರ ಸಮೀಪದ ರಾಯಲ್ ಕಂಟ್ರಿ ಲೇಜೌಟ್ ನಲ್ಲಿ ರಸ್ತೆಯ ಕೆಸರಿನಲ್ಲಿ ಎರಡು ಶಾಲಾ ವಾಹನಗಳು ಸಿಲುಕಿಕೊಂಡಿವೆ. ಬಳಿಕ ಸ್ಥಳೀಯರ ಸಹಾಯದಿಂದ ಬಸ್ ಟಯರ್ ಮೇಲಕ್ಕೆ ಎತ್ತಲಾಗಿದೆ. ಇನ್ನು ರಸ್ತೆ ಸರಿ ಮಾಡಿದಿದ್ದಕ್ಕೆ ಬಿಬಿಎಂಪಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.